అర్థం : ಚಲಿಸಲು ಅವಕಾಶವಿರುವಂತೆ ಒಂದು ತುದಿಯಲ್ಲಿ ಕೀಲಿಯಿಂದ ಬಂಧಿಸಿದ ಎರಡು ಬಾಹುಗಳುಳ್ಳ, ವೃತ್ತಗಳನ್ನು ರಚಿಸಲು ಮತ್ತು ಅಂತರಗಳನ್ನು ಅಳೆಯಲು ಬಳಸುವ ಒಂದು ಉಪಕರಣ
ఉదాహరణ :
ರೇಖಾಗಣಿತದಲ್ಲಿ ಕೈವಾರ ಇಲ್ಲದೆ ಯಾವ ಕೆಲಸವನ್ನು ಮಾಡಲು ಸಾಧ್ಯವಿಲ್ಲ.
పర్యాయపదాలు : ಕೈವಾರ, ವೃತ್ತರೇಖಿ
ఇతర భాషల్లోకి అనువాదం :
Drafting instrument used for drawing circles.
compass