అర్థం : ದೊಡ್ಡ ದೊಡ್ಡ ಮಣಿಗಳಿಂದ ಮಾಡಿರುವ ಆಭರಣವನ್ನು ಕುತ್ತಿಗೆಗೆ ಧರಿಸುವರು
ఉదాహరణ :
ಶ್ಯಾಮ್ ಧರಿಸಿದ್ದ ಕಂಠಹಾರ ತುಂಬಾ ಶೋಭಾಯಮಾನವಾಗಿತ್ತು.
పర్యాయపదాలు : ಕಂಠಮಾಲೆ, ಕಂಠಿಹಾರ
ఇతర భాషల్లోకి అనువాదం :
Jewelry consisting of a cord or chain (often bearing gems) worn about the neck as an ornament (especially by women).
necklaceఅర్థం : ಕೊರಳಿನಲ್ಲಿ ಧರಿಸುವಂತಹ ಒಂದು ಆಭರಣ
ఉదాహరణ :
ಸೀತೆಯ ಕೊರಳಿನಲ್ಲಿ ಕಂಠಹಾರವು ಸುಶೋಭಿತವಾಗಿದೆ.
పర్యాయపదాలు : ಕಂಠಮಾಲೆ, ಕಂಠಾಹಾರ, ಕೊರಳಿನ ಮಾಲೆ, ಕೊರಳಿನ ಹಾರ
ఇతర భాషల్లోకి అనువాదం :
Jewelry consisting of a cord or chain (often bearing gems) worn about the neck as an ornament (especially by women).
necklace