పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಕಂಗೆಡು అనే పదం యొక్క అర్థం.

ಕಂಗೆಡು   ಕ್ರಿಯಾಪದ

అర్థం : ಯಾವುದೋ ಒಂದು ವಿಷಯ ಹೇಳುತ್ತಾ ಗಾಬರಿಯಾಗುವ ಪ್ರಕ್ರಿಯೆ

ఉదాహరణ : ಅವನು ಕಳ್ಳತನದ ವಿಷಯವನ್ನು ಹೇಳುತ್ತಾ ಹೇಳುತ್ತಾ ಗಾಬರಿಯಾದ.

పర్యాయపదాలు : ಗಾಬರಿಯಾಗು, ತ್ರಾಸಾಗು, ವ್ಯಾಕುಲನಾಗು


ఇతర భాషల్లోకి అనువాదం :

क्रम भ्रष्ट होना।

बोलते-बोलते वह अचानक गड़बड़ा गया।
अटपटाना, गड़बड़ाना

Mix up or confuse.

He muddled the issues.
addle, muddle, puddle

అర్థం : ಕಠಣ ಅಥವಾ ಕ್ಲಿಷ್ಟ ಪರಿಸ್ಥಿತಿಗೆ ಸಿಲುಕಿ ಬಹಳಷ್ಟು ಕಷ್ಟ ಅಥವಾ ದುಃಖ ಪಡುವ ಪ್ರಕ್ರಿಯೆ

ఉదాహరణ : ನಮ್ಮ ನಾಡಿನ ವೀರರು ಶತ್ರುಗಳ ಜೊತೆ ಯುದ್ಧ ಮಾಡುತ್ತಾ ಮಾಡುತ್ತಾ ಪೇಚಾಡುತ್ತಿದ್ದರು.

పర్యాయపదాలు : ಪೇಚಾಟವಾಗು, ಪೇಚಾಡು


ఇతర భాషల్లోకి అనువాదం :

कठिन या विकट स्थिति में पड़कर बहुत कष्ट या दुख अनुभव करना।

हमारे वीरो से लड़ते हुए दुश्मनों को छठी का दूध याद आ गया।
छठी का दूध याद आना

అర్థం : ಕಠಿಣ ಅಥವಾ ಕ್ಲಿಷ್ಟ ಪರಿಸ್ಥಿತಿಗೆ ಯಾರೋ ಒಬ್ಬರನ್ನು ನೂಕುವುದರಿಂದ ಅವರು ತುಂಬಾ ಕಷ್ಟ ಅಥವಾ ದುಃಖ ಅನುಭವಿಸುವ ಪ್ರಕ್ರಿಯೆ

ఉదాహరణ : ಪೊಲೀಸರು ಅಪರಾಧಿಗೆ ಹೊಡೆದು ಹೊಡೆದು ಕಂಗೆಟ್ಟರು,


ఇతర భాషల్లోకి అనువాదం :

ऐसी कठिन या विकट स्थिति में डालना जिससे कोई बहुत कष्ट या दुख अनुभव करे।

सिपाही ने मार-मारकर अपराधी को छठी का दूध याद कराया।
छठी का दूध याद कराना, छठी का दूध याद दिलाना