పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಔಷಧಿ అనే పదం యొక్క అర్థం.

ಔಷಧಿ   ನಾಮಪದ

అర్థం : ಗಾಯದ ಮೇಲೆ ಲೇಪಿಸುವ ಉತ್ತಮ ರೀತಿಯ ರಾಸಾಯನಿಕ ಆಧಾರದ ಮೇಲೆ ಮಾಡಿರುವಂತಹ ಜಿಡ್ಡು ಪದಾರ್ಥ

ఉదాహరణ : ವೈದ್ಯರು ಗಾಯದ ಮೇಲೆ ಮುಲಾಮನ್ನು ಹಚ್ಚಿ ಪಟ್ಟಿಯನ್ನು ಕಟ್ಟಿದರು.

పర్యాయపదాలు : ಮಲಮು, ಮುಲಾಮು, ಲೇಪ


ఇతర భాషల్లోకి అనువాదం :

घाव पर लगाने की एक गाढ़ी दवा जो रासायनिक आधार पर बनाई जाती है।

चिकित्सक ने घाव पर मरहम लगाकर पट्टी बाँध दी।
अवलेप, मंख, मरहम, मर्हम, मलहम, मल्हम, लोशन

Semisolid preparation (usually containing a medicine) applied externally as a remedy or for soothing an irritation.

balm, ointment, salve, unction, unguent

అర్థం : ರೋಗಿಯನ್ನು ಆರೋಗ್ಯವಂತನಾಗಿ ಮಾಡುವ ಸ್ಥಿತಿ ಅಥವಾ ರೋಗವನ್ನು ಚಿಕಿತ್ಸೆಮಾಡುವ ಅಥವಾ ರೋಗವನ್ನು ತಡೆಯುವುದಕ್ಕೋಸ್ಕರ ವಿಧಿಪೂರ್ವಕವಾಗಿ ಮಾಡಿರುವಂತಹ ಪದಾರ್ಥಗಳ ಮಿಶ್ರಣ

ఉదాహరణ : ನಿಯಮಿತವಾದ ಔಷಧಿಯನ್ನು ಸೇವಿಸುವುದರಿಂದ ಮಾತ್ರ ರೋಗನಿವಾರಣೆಯಾಗುತ್ತದೆ.

పర్యాయపదాలు : ಔಷಧ, ಮದ್ದು


ఇతర భాషల్లోకి అనువాదం :

रोगी को स्वस्थ करने अथवा रोग का इलाज या उसकी रोकथाम करने के लिए विधिपूर्वक बनाया हुआ पदार्थ।

नियमित औषध लेने से ही बीमारी ठीक होती है।
अगद, औषध, औषधि, जैत्र, जैवातृक, जोग, दरमन, दरमान, दवा, दवा-दारू, दवाई, दारू, पशुपति, भेषज, भैषज, भैषज्य, मेडिसिन, योग, वीरुध, वीरुधा

(medicine) something that treats or prevents or alleviates the symptoms of disease.

medicament, medication, medicinal drug, medicine