పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಔಷಧ అనే పదం యొక్క అర్థం.

ಔಷಧ   ನಾಮಪದ

అర్థం : ಚಿಕಿತ್ಸೆ ಮಾಡುವ ಕೆಲಸ ಅಥವಾ ವೃತ್ತಿ

ఉదాహరణ : ಅವನು ಚಿಕಿತ್ಸೆಯನ್ನು ಮಾಡುತ್ತಾ ತನ್ನ ಪರಿವಾರದರನ್ನು ಪಾಲನೆ-ಪೋಷಣೆ ಮಾಡುತ್ತಾನೆ.

పర్యాయపదాలు : ಇಲಾಜು, ಚಿಕಿತ್ಸೆ


ఇతర భాషల్లోకి అనువాదం :

चिकित्सक का काम या पेशा।

वह चिकित्सा करके अपने परिवार का भरण-पोषण करता है।
चिकित्सा, डाक्टरी, डॉक्टरी

The learned profession that is mastered by graduate training in a medical school and that is devoted to preventing or alleviating or curing diseases and injuries.

He studied medicine at Harvard.
medicine, practice of medicine

అర్థం : ರೋಗಿಯನ್ನು ಆರೋಗ್ಯವಂತನಾಗಿ ಮಾಡುವ ಸ್ಥಿತಿ ಅಥವಾ ರೋಗವನ್ನು ಚಿಕಿತ್ಸೆಮಾಡುವ ಅಥವಾ ರೋಗವನ್ನು ತಡೆಯುವುದಕ್ಕೋಸ್ಕರ ವಿಧಿಪೂರ್ವಕವಾಗಿ ಮಾಡಿರುವಂತಹ ಪದಾರ್ಥಗಳ ಮಿಶ್ರಣ

ఉదాహరణ : ನಿಯಮಿತವಾದ ಔಷಧಿಯನ್ನು ಸೇವಿಸುವುದರಿಂದ ಮಾತ್ರ ರೋಗನಿವಾರಣೆಯಾಗುತ್ತದೆ.

పర్యాయపదాలు : ಔಷಧಿ, ಮದ್ದು


ఇతర భాషల్లోకి అనువాదం :

रोगी को स्वस्थ करने अथवा रोग का इलाज या उसकी रोकथाम करने के लिए विधिपूर्वक बनाया हुआ पदार्थ।

नियमित औषध लेने से ही बीमारी ठीक होती है।
अगद, औषध, औषधि, जैत्र, जैवातृक, जोग, दरमन, दरमान, दवा, दवा-दारू, दवाई, दारू, पशुपति, भेषज, भैषज, भैषज्य, मेडिसिन, योग, वीरुध, वीरुधा

(medicine) something that treats or prevents or alleviates the symptoms of disease.

medicament, medication, medicinal drug, medicine