పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಔಟ್ ಆಗು అనే పదం యొక్క అర్థం.

ಔಟ್ ಆಗು   ಕ್ರಿಯಾಪದ

అర్థం : ಆಟದಲ್ಲಿ ಆಟಗಾರನು ನಿಯಮವನ್ನು ಉಲ್ಲಂಘನೆ ಮಾಡಿದಾಗ ಅಥವಾ ಬೇರೆ ಕಾರಣದಿಂದ ಆಟಗಾರನು ಆಟದಿಂದ ಹೊರಗೆ ನಡೆಯುವುದು

ఉదాహరణ : ಈ ಆಟದಲ್ಲಿ ನಮ್ಮ ತಂಡದ ನಾಲ್ಕು ಆಟಗಾರರು ಔಟ್ ಆದರು ಆದರೂ ಆಟವನ್ನು ನಾವೇ ಗೆದ್ದವು.

పర్యాయపదాలు : ಹೊರ ನಡೆ


ఇతర భాషల్లోకి అనువాదం :

खेल में किसी गोटी या खिलाड़ी का खेल के नियमानुसार किसी कारण से खेल से अलग किया जाना।

इस खेल में हमारे चार साथी मर गए फिर भी खेल हमने ही जीता।
ढेर होना, मरना

To be on base at the end of an inning, of a player.

die

అర్థం : ಕ್ರಿಕೆಟ್ ಆಟದಲ್ಲಿ ಚೆಂಡು ಎಸೆಯುವವನು ಚೆಂಡು ನೇರವಾಗಿ ಸ್ಟೆಂಪ್ ಮೇಲೆ ಹಾಕಿದಾಗ ಔಟ್ ಆಗುವ ಪ್ರಕ್ರಿಯೆ

ఉదాహరణ : ಇಂದು ಸಚ್ಚಿನ್ ಮೊದಲನೇ ಬಾಲಿಗೆ ಬೋಲ್ಡ್ ಆದನು.

పర్యాయపదాలు : ಬೋಲ್ಡ್ ಆಗು


ఇతర భాషల్లోకి అనువాదం :

क्रिकेट के खेल में गेंदबाज द्वारा फेकीं गई गेंद के सीधे स्टैंप में लगने से आउट होना।

आज सचिन पहली ही गेंद पर बोल्ड हो गए।
बोल्ड होना

అర్థం : ಯಾವುದಾದರು ಆಟವನ್ನು ಆಡುತ್ತಿರುವ ಸಮಯದಲ್ಲಿ ಯಾವುದಾದರು ಕಾರಣದಿಂದ ಅಸಫಲತೆಯನ್ನು ಹೊಂದುವುದರಿಂದ ಆ ಆಟದಿಂದ ಹೊರಬರುವುದು

ఉదాహరణ : ಇಂದು ಪೀಟರ್ ಸನ್ ನಾಲ್ಕು ರನ್ನುಗಳಿಗೆ ಔಟ್ ಆದನು.


ఇతర భాషల్లోకి అనువాదం :

किसी खेल को खेलते समय किसी कारण से असफल होने पर उस खेल से बाहर होना।

आज पीटरसन चार रन पर ही आउट हुए।
आउट होना, आऊट होना