పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಓಲೆ అనే పదం యొక్క అర్థం.

ಓಲೆ   ನಾಮಪದ

అర్థం : ಮುತ್ತು, ಚಿನ್ನ ಅಥವಾ ವಜ್ರದಿಂದ ಮಾಡಿರುವಂತಹ ಕಿವಿಯ ಆಭರಣ

ఉదాహరణ : ಮುತ್ತಿನ ಓಲೆ ತುಂಬಾ ಸುಂದರವಾಗಿ ಕಾಣುತ್ತದೆ.

పర్యాయపదాలు : ಜುಮುಕಿ


ఇతర భాషల్లోకి అనువాదం :

मोती, सोना या हीरे से बनाया गया कान का एक गहना।

मोती की कुडी बहुत सुंदर दिखती है।
कुड़ी

అర్థం : ಕಿವಿಯಲ್ಲಿ ಧರಿಸುವ ಒಂದು ಒಡವೆಆಭರಣ

ఉదాహరణ : ಅವಳು ಕಿವಿಗೆ ಧರಿಸಿದ್ದ ಚಿನ್ನದ ಲೋಲಾಕು ತುಂಬಾ ಚೆನ್ನಾಗಿ ಕಾಣಿಸುತ್ತಿತ್ತು.

పర్యాయపదాలు : ಕಿವಿಯಾಭರಣ, ಲೋಲಾಕ, ಲೋಲಾಕು


ఇతర భాషల్లోకి అనువాదం :

कानों में पहनने का एक गहना।

उसके कान में सोने के बुंदे सुशोभित थे।
आवेजह, आवेज़ह, आवेज़ा, आवेजा, बुंदा, लोलक

Jewelry to ornament the ear. Usually clipped to the earlobe or fastened through a hole in the lobe.

earring

అర్థం : ಆ ಕಾಗದಲ್ಲಿ ಯಾರಿಗಾದರು ಯಾವುದಾದರು ಸಮಾಚಾರ ಅಥವಾ ವಿವರಣೆ ಮೊದಲಾದವುಗಳನ್ನು ಬರೆಯುವುದು

ఉదాహరణ : ವಂದನಾ ವಿದೇಶದಲ್ಲಿರುವ ತನ್ನ ಅಣ್ಣನಿಗೆ ಹಾಗಾಗ ಪತ್ರವನ್ನು ಬರೆಯುತ್ತಾಳೆಮಂತ್ರಿ ರಾಜದರಬಾರಿನಲ್ಲಿ ದೂತನು ತಂದಿರುವಂತಹ ಪತ್ರವನ್ನು ಓದಲು ಪ್ರಾರಂಭಿಸಿದನು.

పర్యాయపదాలు : ಕಾಗದ, ಪತ್ರ


ఇతర భాషల్లోకి అనువాదం :

वह कागज आदि जिस पर किसी के लिए कोई समाचार या विवरण आदि लिखा हो।

वंदना अपने परदेशी भाई को बराबर पत्र लिखती रहती है।
मंत्री राजदरबार में दूत द्वारा लाई हुई पत्रिका पढ़ने लगा।
खत, ख़त, चिट्ठी, पत्र, पत्रिका, पाती, मकतूब, रिसाला, लेटर

A written message addressed to a person or organization.

Mailed an indignant letter to the editor.
letter, missive

అర్థం : ಕಿವಿಯಲ್ಲಿ ಧರಿಸುವ ಒಂದು ತರಹದ ಒಡವೆ

ఉదాహరణ : ಕಿವಿಯ ಒಂದು ಕಡೆಯ ಓಲೆಯನ್ನು ಗೀತಾ ಕಳೆದು ಕೊಂಡಳು


ఇతర భాషల్లోకి అనువాదం :

कान में पहनने का एक गहना।

गीता के एक कान की बाली खो गयी।
अवतंस, अवतन्स, कर्णपाली, बाली, लुरकी

Jewelry to ornament the ear. Usually clipped to the earlobe or fastened through a hole in the lobe.

earring

అర్థం : ಕಿವಿಯಲ್ಲಿ ಧರಿಸುವ ಒಂದು ತರಹದ ಓಲೆ ಅದು ಕರ್ಣಪುಷ್ಪದ ಆಕಾರದಲ್ಲಿ ಇರುವುದು

ఉదాహరణ : ಸೀತ ಕಿವಿಯಲ್ಲಿ ಧರಿಸಿರುವ ಓಲೆ ಶೋಭಾಯಮಾನವಾಗಿ ಕಾಣುತ್ತಿದೆ.


ఇతర భాషల్లోకి అనువాదం :

कान में पहनने का एक गहना जो कर्णफूल के आकार का होता है।

सीता के कान में बुजनी सुशोभित है।
बुजनी

Jewelry to ornament the ear. Usually clipped to the earlobe or fastened through a hole in the lobe.

earring