సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ನಿಯಮಿತವಾದ ಅಥವಾ ವಿಧಿಪೂರ್ವಕವಾದ ಧರ್ಮಗ್ರಂಥವನ್ನು ಓದುವ ಕ್ರಿಯೆ ಅಥವಾ ಭಾವ
ఉదాహరణ : ಈ ದೇವಾಲಯದಲ್ಲಿ ಅಖಂಡ ರಾಮಾಯಣದ ಅಧ್ಯಯನವನ್ನು ಏರ್ಪಡಿಸಲಾಗಿದೆ.
పర్యాయపదాలు : ಅಧ್ಯಯನ, ಅಧ್ಯಾಯ, ಅಭ್ಯಾಸ, ಪರಿಚ್ಛೇದ, ಪಾಠ
ఇతర భాషల్లోకి అనువాదం :हिन्दी
नियम या विधिपूर्वक धर्मग्रंथ पढ़ने की क्रिया या भाव।
అర్థం : ಯಾವುದು ಓದಲಾಗಿದೆಯೋ ಅಥವಾ ಯಾವುದನ್ನು ಓದಿದ್ದೇವೋ
ఉదాహరణ : ಇಲ್ಲಿ ಓದಿದಂತಹ ಪದ್ಯಾಂಶವನ್ನು ದಿನಕರನ ಕವಿತೆ ಕುರುಕ್ಷೇತ್ರದಿಂದ ತೆಗೆದುಕೊಳ್ಳಲಾಗಿದೆ.
పర్యాయపదాలు : ಓದಿದ, ಓದಿದಂತಹ
जो पढ़ा हुआ हो या जिसे पढ़ चुके हों।
ఆప్ స్థాపించండి