పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಓದು అనే పదం యొక్క అర్థం.

ಓದು   ಕ್ರಿಯಾಪದ

అర్థం : ಶಿಕ್ಷಣ ಅಥವಾ ಜ್ಞಾನವನ್ನು ಪ್ರಾಪ್ತಿ ಮಾಡಿಕೊಳ್ಳಲು ಗ್ರಂಥ ಮುಂತಾದವುಗಳನ್ನು ನೋಡುವ ಅಥವಾ ಓದುವ ಪ್ರಕ್ರಿಯೆ

ఉదాహరణ : ಪರೀಕ್ಷೆಯ ಮುನ್ನ ಅವನು ಪ್ರತಿಯೊಂದು ವಿಷಯವನ್ನು ಚನ್ನಾಗಿ ಓದಿದ.

పర్యాయపదాలు : ಅಧ್ಯಯನ ಮಾಡು


ఇతర భాషల్లోకి అనువాదం :

शिक्षा या ज्ञान प्राप्त करने के लिए ग्रंथ आदि कई बार देखना।

परीक्षा से पूर्व उसने हर विषय को अच्छी तरह पढ़ा।
अध्ययन करना, पढ़ना

Learn by reading books.

He is studying geology in his room.
I have an exam next week; I must hit the books now.
hit the books, study

అర్థం : ಬರೆದಿರುವ ಶಬ್ಧ ಅಥವಾ ವಾಕ್ಯಗಳನ್ನು ಉಚ್ಚರಿಸುವ ಕ್ರಿಯೆ

ఉదాహరణ : ಮೋಹಿತನು ತನ್ನ ತಂದೆಯ ಪತ್ರವನ್ನು ಓದುತ್ತಿದ್ದಾನೆ.


ఇతర భాషల్లోకి అనువాదం :

लेख या लिखावट के शब्दों का उच्चारण करना।

मोहित अपने पिता का पत्र पढ़ रहा है।
उचरना, पढ़ना, बाँचना

Interpret something that is written or printed.

Read the advertisement.
Have you read Salman Rushdie?.
read

అర్థం : ಶಿಕ್ಷಕಣವನ್ನು ಪಡೆಯುವಂತಹ ಕ್ರಿಯೆ

ఉదాహరణ : ಮದುವೆಯಾದ ನಂತರವೂ ಕೂಡ ಶೀಲಾ ಓದುತ್ತಿದ್ದಾಳೆ.


ఇతర భాషల్లోకి అనువాదం :

शिक्षा ग्रहण करना।

शादी हो जाने के बाद भी शीला पढ़ रही है।
पढ़ना, पढ़ाई करना

Educate in or as if in a school.

The children are schooled at great cost to their parents in private institutions.
school

అర్థం : ಪುಸ್ತಕ, ಲೇಖನ, ಸಮಾಚಾರ ಪತ್ರಿಕೆಯನ್ನು ಗಮನಕೊಟ್ಟು ಓದುವ ಪ್ರಕ್ರಿಯೆ

ఉదాహరణ : ಇಂದಿನ ಪತ್ರಿಕೆಯನ್ನು ನೀವು ಓದಿರಬೇಕು

పర్యాయపదాలు : ನೋಡು


ఇతర భాషల్లోకి అనువాదం :

पुस्तक, लेख, समाचार आदि ध्यान से न पढ़ना।

आज का अखबार तो आपने देखा होगा।
देखना, नजर डालना, नज़र डालना

ಓದು   ನಾಮಪದ

అర్థం : ಜ್ಞಾನವಿರುವಿಕೆಯನ್ನು ಸೂಚಿಸುವುದು

ఉదాహరణ : ಅವರು ನನಗೆ ವಿದ್ಯೆ ನೀಡಿದ ಗುರುಗಳು.

పర్యాయపదాలు : ಜ್ಞಾನ, ತಿಳುವಳಿಕೆ, ಪಾಂಡಿತ್ಯ, ವಿದ್ಯೆ


ఇతర భాషల్లోకి అనువాదం :

ज्ञान होने का भाव या ज्ञानी होने की अवस्था।

आप अपनी विद्वत्ता का प्रदर्शन यहाँ मत कीजिए।
विद्वत्ता के बल पर शंकराचार्य ने लुप्त हो रहे हिन्दू धर्म को बचाया।
पंडिताई, पांडित्य, विज्ञता, विज्ञत्व, विद्वत्ता, विद्वत्व