అర్థం : ಪ್ರಕೃತಿಯ ಆ ಗುಣ ಒಳ್ಳೆಯ ಕರ್ಮಗಳ ಪ್ರವೃತಿಯನ್ನು ಮಾಡುತ್ತದೆ
ఉదాహరణ :
ಸದ್ಗುಣವು ಮನುಷ್ಯನನ್ನು ಮಹಾತ್ಮನನ್ನಾಗಿ ಮಾಡುತ್ತದೆ.
పర్యాయపదాలు : ಒಳ್ಳೆಯ ಸ್ವಭಾವ, ಸದ್ಗುಣಿ, ಸಾತ್ವಿಕ
ఇతర భాషల్లోకి అనువాదం :
అర్థం : ಒಳ್ಳೆಯ ಗುಣ
ఉదాహరణ :
ಒಳ್ಳೆಯ ಗುಣ ಮನುಷ್ಯನ ಒಡವೆಯಾಗಿರಬೇಕು
పర్యాయపదాలు : ಉತ್ಕ್ರಷ್ಟ ಗುಣ, ಒಳ್ಳೆಯ-ಗುಣ, ಸದ್ಗುಣ
ఇతర భాషల్లోకి అనువాదం :
A particular moral excellence.
virtue