పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಒಳಸಂಚು అనే పదం యొక్క అర్థం.

ಒಳಸಂಚು   ನಾಮಪದ

అర్థం : ಬೇರೆಯವರ ವಿರುದ್ದ ದ್ವೇಷ ಅಥವಾ ಕೋಪಕ್ಕೆ ಮಾಡುವ ಸಂಚು

ఉదాహరణ : ಸರಕಾರ ಉರುಳಿಸಲು ವಿರುದ್ದ ಪಕ್ಷವು ಒಳಸಂಚನ್ನು ಹೂಡಿದೆ.

పర్యాయపదాలు : ಪಿತೂರಿ, ಹೂಟ


ఇతర భాషల్లోకి అనువాదం :

किसी के विरुद्ध गुप्त रुप से की जानेवाली कार्रवाई।

सरकार गिराने के लिए विपक्षी सदा कोई न कोई षड्यंत्र रचते रहते हैं।
आँटसाँट, दुरभिसंधि, दुरभिसन्धि, भीतरी चाल, षडयंत्र, षडयन्त्र, षड्यंत्र, षड्यन्त्र, साज़िश, साजिश

A plot to carry out some harmful or illegal act (especially a political plot).

cabal, conspiracy

అర్థం : ಆ ಕೆಲಸ ಯಾರನ್ನಾದರೂ ಮೋಸದಲ್ಲಿ ಬೀಳಿಸಿ ತಮ್ಮ ಸ್ವಾರ್ಥ ಸಾಧನೆಯನ್ನು ಮಾಡಿಕೊಳ್ಳುವುದು

ఉదాహరణ : ಅವನು ಮೋಸತನದಿಂದ ಎಲ್ಲಾ ಆಸ್ತಿಯನ್ನು ತನ್ನ ಹೆಸರಿಗೆ ಮಾಡಿಕೊಂಡಅವನ ಮೋಸತನ ಯಶಸ್ವಿಯನ್ನು ಕಾಣಲಿಲ್ಲ.

పర్యాయపదాలు : ಠಕ್ಕತನ, ತಂತ್ರಗಾರಿಕೆ, ತಪ್ಪುಗಾರಿಕೆ, ದುಷ್ಟತನ, ನೀಚತನ, ಮಾಟಗಾರಿಕೆ, ಮೋಸ, ಮೋಸತನ, ವಂಚನೆ


ఇతర భాషల్లోకి అనువాదం :

The act of deceiving.

deceit, deception, dissembling, dissimulation

అర్థం : ಮೋಸದಿಂದ ರಚಿಸಿರುವುದು

ఉదాహరణ : ಚಕ್ರ-ವ್ಯೂಹವನ್ನು ರಚಿಸಿದ್ದು ಒಂದು ಷಟ್ ಯಂತ್ರವಾಗಿತ್ತು.

పర్యాయపదాలు : ಪಿತೂರಿ, ಷಟ್ - ಯಂತ್ರ, ಷಟ್ ಯಂತ್ರ, ಷಡ್ಯಂತ್ರ


ఇతర భాషల్లోకి అనువాదం :

कपटपूर्ण आयोजना।

चक्र-व्यूह की रचना एक षडयंत्र था।
षडयंत्र, षडयन्त्र, षड्यंत्र, षड्यन्त्र

A crafty and involved plot to achieve your (usually sinister) ends.

intrigue, machination

అర్థం : ಗುಪ್ತವಾದಂತಹ ಒಡಂಬಡಿಕೆ ಅಥವಾ ಮಾತುಕತೆ

ఉదాహరణ : ಮನೆಯವರ ಒಳಸಂಚಿನಿಂದಾಗಿ ಅವಳು ಸತ್ತಳು.

పర్యాయపదాలు : ತಂತ್ರ, ಮೋಸ


ఇతర భాషల్లోకి అనువాదం :

गुप्त समझौता, विशेषतः किसी कपटपूर्ण कार्य के लिए।

घरवालों की मिलीभगत से ही उसकी हत्या हुई।
मिली-भगत, मिलीभगत

secret agreement or cooperation especially for an illegal or deceitful purpose.

The company was acting in 𝚌𝚘𝚕𝚕𝚞𝚜𝚒𝚘𝚗 with manufacturers to inflate prices.
collusion