సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಆ ನಾಟಕದಲ್ಲಿ ಕೇವಲ ಒಂದೇ ಅಂಕವಿದೆ
ఉదాహరణ : ನಾನು ಏಕಾಂಗಿಯಾಗಿ ಓದುತ್ತಿದ್ದೇನೆ.
పర్యాయపదాలు : ಏಕಾಂಗಿ, ಏಕಾಂಗಿಯಾದ, ಏಕಾಕಿಯಾದ, ಒಂಟಿ
ఇతర భాషల్లోకి అనువాదం :हिन्दी
वह नाटक जिसमें केवल एक ही अंक हो।
అర్థం : ಒಬ್ಬಂಟಿಯಾಗಿರುವ ಸ್ಥಿತಿ ಅಥವಾ ಭಾವನೆ
ఉదాహరణ : ಒಂಟಿಯಾಗಿರುವುದರಿಂದ ನನ್ನ ಮನಸ್ಸಿನಲ್ಲಿ ಗೊಂದಲ ಉಂಟಾಗುತ್ತಿದೆ.
పర్యాయపదాలు : ಏಕಾಂತತೆ, ಒಂಟಿ, ಒಂಟಿತನ
तनहा या अकेले होने की दशा या भाव।
అర్థం : ವಿವಾಹವಾಗದೆ ಇರುವ ಸ್ಥಿತಿ
ఉదాహరణ : ಅವಿವಾಹಿತ ಪುರುಷ ಮತ್ತು ಮಹಿಳೆಯರು ಕೆಲವು ಜನಪದ ಆಚರಣೆಗಳಲ್ಲಿ ಭಾಗವಹಿಸುವಂತಿಲ್ಲ ಎನ್ನುವ ಕಟ್ಟಳೆಗಳಿವೆ.
పర్యాయపదాలు : ಅವಿವಾಹಿತ
ఇతర భాషల్లోకి అనువాదం :हिन्दी English
जिसका विवाह न हुआ हो (स्त्री)।
Not married or related to the unmarried state.
ఆప్ స్థాపించండి