అర్థం : ಯಾರಿಗಾದರೂ ಏನನ್ನಾದರೂ ನೀಡುವುದು
ఉదాహరణ :
ಅಧ್ಯಾಪಕರು ಅವನಿಗೆ ಪುಸ್ತಕವನ್ನು ನೀಡಿದರು.
పర్యాయపదాలు : ಕೊಡು, ನೀಡು, ಪ್ರಧಾನ ಮಾಡು, ಸಲ್ಲಿಸು
ఇతర భాషల్లోకి అనువాదం :
Transfer possession of something concrete or abstract to somebody.
I gave her my money.అర్థం : ಜವಬ್ದಾರಿಯನ್ನು ತೆಗೆದುಕೊಳ್ಳುವುದು ಅಥವಾ ಜವಬ್ದಾರಿಯನ್ನು ನಿರ್ವಹಿಸುವ ಪ್ರಕ್ರಿಯೆ
ఉదాహరణ :
ನಾನು ಈ ಕೆಲಸವನ್ನು ನಿಮಗೆ ವಹಿಸುತ್ತೇನೆ.
పర్యాయపదాలు : ಅಧೀನಕ್ಕೆ ಕೊಡು, ವಹಿಸು, ಸುಪರ್ದಿಗೆ ನೀಡು
ఇతర భాషల్లోకి అనువాదం :
जिम्मेदारी देना या किसी के जिम्मे करना।
मैं यह काम आपको सौंपता हूँ।అర్థం : ಎಲ್ಲೋ ಆಡಿರುವ ಮಾತುಗಳನ್ನು ಒಪ್ಪಿಕೊಳ್ಳುವಂತೆ ತಯಾರು ಮಾಡುವ ಪ್ರಕ್ರಿಯೆ
ఉదాహరణ :
ಈ ಕೆಲಸ ಮಾಡುವಂತೆ ನಾನು ಸೋಹನ್ ನನ್ನು ಒಪಿಸಿದೆ.
పర్యాయపదాలు : ಒಪ್ಪು
ఇతర భాషల్లోకి అనువాదం :
कोई कही हुई बात को मानने के लिए तैयार करना।
मैंने यह काम करने के लिए सोहन को मना लिया।