పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಒಪ್ಪಿಗೆ అనే పదం యొక్క అర్థం.

ಒಪ್ಪಿಗೆ   ನಾಮಪದ

అర్థం : ಹೌದು ಎನ್ನುವ ಕ್ರಿಯೆ

ఉదాహరణ : ತಂದೆ ಒಪ್ಪಿಗೆ ನೀಡಿದ ನಂತರವೇ ನಾನು ಇಲ್ಲಿ ಕೆಲಸ ಮಾಡುವೆ.

పర్యాయపదాలు : ಅಂಗೀಕರ


ఇతర భాషల్లోకి అనువాదం :

हाँ कहने की क्रिया।

पिताजी की हामी के बाद ही मैं यह काम करूँगा।
हामी

An affirmative.

I was hoping for a yes.
yes

అర్థం : ನಿರ್ದಿಷ್ಟ ನಿಯಮಾವಳಿಗಳಿಗೆ ಸಹಮತ ಸೂಚಿಸುವುದು

ఉదాహరణ : ಎರಡು ಪಕ್ಷಗಳ ನಡುವೆ ನಡೆದ ಒಪ್ಪಂದ ಮುರಿದು ಬಿದ್ದಿದೆ.

పర్యాయపదాలు : ಒಪ್ಪಂದ, ಕರಾರು


ఇతర భాషల్లోకి అనువాదం :

कोई काम करने के लिए दो या कई पक्षों में होने वाला, विशेषकर लिखित एवं कानून द्वारा प्रवर्तनीय ठहराव या निश्चय।

दोनों पक्षों के बीच यह अनुबंध हुआ कि वे एक दूसरे के मामले में दखल नहीं देंगे।
अनुबंध, अनुबन्ध, आबंध, आबंधन, आबन्ध, आबन्धन, करार, कान्ट्रैक्ट, कॉन्ट्रैक्ट, समझौता

An accommodation in which both sides make concessions.

The newly elected congressmen rejected a compromise because they considered it `business as usual'.
compromise

అర్థం : ಯಾವುದೇ ವಸ್ತು ಸಂಗತಿಯ ಬಗೆಗೆ ಬೆಂಬಲ ನೀಡುವುದು

ఉదాహరణ : ನಮ್ಮ ಈ ಪ್ರಸ್ತಾವನೆಗೆ ಅನುಮೋದನೆ ಸಿಕ್ಕಿದೆ.

పర్యాయపదాలు : ಅನುಮೋದನೆ, ಸಮ್ಮತಿ


ఇతర భాషల్లోకి అనువాదం :

किसी के किए हुए काम या सामने रखे हुए सुझाव को ठीक मानकर अपनी दी हुई स्वीकृति।

हम इस प्रस्ताव का अनुमोदन करते हैं।
अनुमोदन, ताईद, समर्थन, हिमायत

The act of providing approval and support.

His vigorous backing of the conservatives got him in trouble with progressives.
backing, backup, championship, patronage

అర్థం : ಯಾವುದೇ ಸಂಗತಿಗೆ ಸಂಬಂಧಿಸಿದವರು ಆ ಸಂಗತಿಗೆ ಪ್ರವೇಶಿಸಲು, ಆ ಸಂಗತಿಯನ್ನು ಬಳಸಿಕೊಳ್ಳಲು, ಆ ಸಂಗತಿಯನ್ನು ಹೊಂದಲು ಮಾತಿನ ಮೂಲಕ ಅಥವಾ ಬರಹದ ಮೂಲಕ ನೀಡುವ ಒಪ್ಪಿತ ಅನುಮೋದನೆ

ఉదాహరణ : ಈ ಪುಸ್ತಕ ಅನುವಾದ ಮಾಡಲು ಮೂಲ ಲೇಖಕರಿಂದ ಅನುಮತಿ ಸಿಕ್ಕಿದೆ.

పర్యాయపదాలు : ಅನುಮತಿ, ಅನುಮೋದನೆ, ಸಮ್ಮತಿ


ఇతర భాషల్లోకి అనువాదం :

कोई काम करने से पहले उसके संबंध में बड़ों से मिलने या ली जाने वाली स्वीकृति जो बहुत-कुछ आज्ञा के रूप में होती है।

बड़ों की अनुमति के बिना कोई भी काम नहीं करना चाहिए।
अनुज्ञा, अनुमति, अभिमति, अभ्यनुज्ञा, आज्ञा, इजाजत, इजाज़त, परमिशन, परवानगी, रज़ा, रजा, रुखसत, रुख़सत, रुख़्सत, रुख्सत, स्वीकृति

Permission to do something.

He indicated his consent.
consent

ಒಪ್ಪಿಗೆ   ಗುಣವಾಚಕ

అర్థం : ಯಾರ ಅಭಿಪ್ರಾಯ ಇನ್ನೊಬ್ಬರ ಅಭಿಪ್ರಾಯಕ್ಕೆ ಸರಿಹೊಂದುತ್ತದೆಯೋ ಅಥವಾ ಒಂದೇ ಅಭಿಪ್ರಾಯದ ಅಥವಾ ಮತದ

ఉదాహరణ : ಈ ಕಾರ್ಯಕ್ಕೆ ಏಕಾಭಿಪ್ರಾಯದ ಜನರು ಕೈ ಜೋಡಿಸಿದರು.ನಿಮ್ಮೆಲ್ಲರ ಕೆಲಸವನ್ನು ನಾನು ಅಂಗೀಕರಿಸಿದ್ದೇನೆ.

పర్యాయపదాలు : ಅಂಗೀಕಾರ, ಏಕಾಭಿಪ್ರಾಯ, ರಾಜಿ, ಸಹಮತ


ఇతర భాషల్లోకి అనువాదం :

जिसकी राय दूसरे से मिलती हो या एक राय या मत का।

इस कार्य के लिए सहमत लोग अपना हाथ उठाएँ।
आप लोगों के काम से मैं सहमत हूँ।
मुत्तफिक, रज़ामंद, रज़ामन्द, रजामंद, रजामन्द, राज़ी, राजी, सम्मत, सहमत

United by being of the same opinion.

Agreed in their distrust of authority.
agreed, in agreement