పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಒಣಗಿಸು అనే పదం యొక్క అర్థం.

ಒಣಗಿಸು   ಕ್ರಿಯಾಪದ

అర్థం : ಒಣಗಿಸುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಪ್ರಕ್ರಿಯೆ

ఉదాహరణ : ಗೀತಾ ಕೆಲಸದವರಿಂದ ಬಟ್ಟೆ ಒಣಗಿಸುತ್ತಿದ್ದಾಳೆ.

పర్యాయపదాలు : ಒಣಗಿಸಲು ಹೇಳು, ಒಣಗಿಸಲು-ಹೇಳು


ఇతర భాషల్లోకి అనువాదం :

किसी को फैलाने में प्रवृत्त करना।

गीता नौकर से धूप में कपड़े फैलवा रही है।
पसरवाना, फैलवाना

అర్థం : ತೇವವಿರುವ ವಸ್ತುವಿನ ತೇವವನ್ನು ಆರಿಸುವುದಕ್ಕಾಗಿ ಅದನ್ನು ಬಿಸಿಲಿನಲ್ಲಿ ಇಡುವುದು

ఉదాహరణ : ದೋಬಿಯು ಬಿಸಿಲಿನಲ್ಲಿ ಬಟ್ಟೆಯನ್ನು ಒಣಗಿಸುತ್ತಿದ್ದಾನೆ.


ఇతర భాషల్లోకి అనువాదం :

गीली वस्तु का गीलापन दूर करने के लिए उसे धूप आदि में रखना।

धोबी धूप में कपड़े सुखा रहा है।
सुखाना

Remove the moisture from and make dry.

Dry clothes.
Dry hair.
dry, dry out

అర్థం : ಹಸಿ ಇರುವ ವಸ್ತುಗಳನ್ನು ಒಣಗಿಸುವ ಪ್ರಕ್ರಿಯೆ

ఉదాహరణ : ಮಾವಿನ ಚೆಟ್ನಿಯನ್ನು ಮಾಡಲು ಮೊದಲು ಮಾವಿನ ಕಾಯನ್ನು ಒಣಗಿಸಬೇಕು.

పర్యాయపదాలు : ಆರಿಸು


ఇతర భాషల్లోకి అనువాదం :

आद्रता दूर करना।

अमचूर बनाने के लिए कच्चे आम को सुखाया जाता है।
झुरवाना, सुखाना

Remove the moisture from and make dry.

Dry clothes.
Dry hair.
dry, dry out

అర్థం : ಮೊದಲಿನ ಅವಸ್ಥೆಗಿಂತ ತೆಳುವಾಗುವ ಅಥವಾ ಚಿಕ್ಕದಾಗುವ ಅಥವಾ ಕ್ಷೀಣಿಸುವ ಕ್ರಿಯೆ (ವಿಶೇಷವಾಗಿ ಅನಾರೋಗ್ಯದ ಕಾರಣ)

ఉదాహరణ : ತಪ್ಪಾದ ರೀತಿಯಲ್ಲಿ ವ್ಯಾಯಾಮವನ್ನು ಮಾಡಿದರೆ ದೇಹ ಬಡಕಲಾಗುತ್ತದೆ.

పర్యాయపదాలు : ಕೃಶಮಾಡು, ತೆಳುವಾಗಿಸು, ನಿಸ್ಸಾರಗೊಳಿಸು, ಬಚ್ಚಿಸು, ಬಡಕಲುಮಾಡು, ಬತ್ತಿಸು, ಸಣಕಲುಮಾಡು, ಸತ್ತ್ವಗುಂದಿಸು, ಸವೆಯಿಸು, ಸೊರಗಿಸು


ఇతర భాషల్లోకి అనువాదం :

पहले की अवस्था से पतला या छोटा होना या क्षीण होना (विशेषकर किसी बीमारी आदि के कारण)।

गलत तरीके से व्यायाम करने से भी कभी-कभी हड्डियाँ गलती हैं।
गलना

Grow weak and thin or waste away physically.

She emaciated during the chemotherapy.
emaciate