పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಒಣಗಿದ అనే పదం యొక్క అర్థం.

ಒಣಗಿದ   ಗುಣವಾಚಕ

అర్థం : ಎಲೆ, ಹೂವುಗಳಿಲ್ಲದ, ಬೋಳಾದಂತಹ

ఉదాహరణ : ರೈತನು ಒಣಗಿದ ಮರದ ಬುಡವನ್ನು ಕಡಿಯುತ್ತಿದ್ದಾನೆ.

పర్యాయపదాలు : ಒಣಗಿದಂತ, ಒಣಗಿದಂತಹ


ఇతర భాషల్లోకి అనువాదం :

बिना पत्तियों और टहनियों का।

किसान ठूँठे पेंड़ की जड़ खोद रहा है।
ठूँठा

అర్థం : ಯಾವುದರಲ್ಲಿ ಎಣ್ಣೆ, ತುಪ್ಪ ಮೊದಲಾದ ಜಿಟ್ಟಿನ ವಸ್ತುವಿಲ್ಲವೋ

ఉదాహరణ : ರೈತರು ಪ್ರಸನ್ನತಾಪೂರ್ವಕವಾಗಿ ಒಣಗಿದ ರೊಟ್ಟಿ ಮತ್ತು ಚಟ್ನಿಯನ್ನು ತಿನ್ನುತ್ತಿದ್ದಾರೆ.

పర్యాయపదాలు : ಒಣಗಿದಂತ, ಒಣಗಿದಂತಹ, ಒಣತನ, ನೀರಸವಾದ, ನೀರಸವಾದಂತ, ನೀರಸವಾದಂತಹ, ರಸಹೀನವಾದ, ರಸಹೀನವಾದಂತ, ರಸಹೀನವಾದಂತಹ, ಶುಷ್ಕತೆ, ಶುಷ್ಕತೆಯ, ಶುಷ್ಕತೆಯಂತ, ಶುಷ್ಕತೆಯಂತಹ


ఇతర భాషల్లోకి అనువాదం :

जिसमें तेल, घी आदि चिकनी वस्तु न मिली हो या पड़ी हो।

किसान प्रसन्नतापूर्वक रूखी रोटी और चटनी खा रहा है।
अस्निग्ध, रुक्ष, रूख, रूखड़ा, रूखरा, रूखा, रूखा सूखा, रूखा-सूखा

(of food) eaten without a spread or sauce or other garnish.

Dry toast.
Dry meat.
dry

అర్థం : ಯಾವುದೋ ಒಂದು ಒದ್ದೆ ಅಥವಾ ಶುಷ್ಕವಾದಂತಹ

ఉదాహరణ : ಬೇಸಿಗೆಯ ಕಾಲದಲ್ಲಿ ತ್ವಚೆ ಒಣಗಿದಂತೆ ಕಾಣುವುದು.

పర్యాయపదాలు : ಒಣಗಿದಂತ, ಒಣಗಿದಂತಹ, ನಿಸ್ತೇಜ, ನಿಸ್ತೇಜವಾದ, ನಿಸ್ತೇಜವಾದಂತ, ನಿಸ್ತೇಜವಾದಂತಹ, ಶುಷ್ಕ, ಶುಷ್ಕವಾದ, ಶುಷ್ಕವಾದಂತ, ಶುಷ್ಕವಾದಂತಹ


ఇతర భాషల్లోకి అనువాదం :

जिसमें गीलापन या नमी न हो या बहुत कम हो।

सूखे मौसम में त्वचा रूखी हो जाती है।
अनार्द्र, अपरिक्लिन्न, उकठा, ख़ुश्क, खुश्क, रुक्ष, रूख, रूखा, शुष्क, सूखा

Lacking moisture or volatile components.

Dry paint.
dry

అర్థం : ಯಾವುದೇ ವಸ್ತು, ಪದಾರ್ಥ ಮುಂತಾದವುಗಳು ಖಾಲಿಯಾದ ಅಥವಾ ಇಲ್ಲದ

ఉదాహరణ : ಮಳೆಯ ಅಭವಾದಿಂದ ಈ ಸರೋವರದಲ್ಲಿ ನೀರು ಬತ್ತಿ ಹೋಗಿದೆ.

పర్యాయపదాలు : ಬತ್ತಿಹೋದ


ఇతర భాషల్లోకి అనువాదం :

किसी वस्तु, गुण आदि से खाली या हीन।

बारिश के अभाव में यह तालाब जल विहीन हो गया है।
अपने अधिकार से च्युत राजा वन को चला गया।
गत, च्युत, बग़ैर, बगैर, बाज, बिना, बिला, रहित, विहीन, शून्य, हीन

Completely wanting or lacking.

Writing barren of insight.
Young recruits destitute of experience.
Innocent of literary merit.
The sentence was devoid of meaning.
barren, destitute, devoid, free, innocent

అర్థం : ಚಳಿಗಾಳದಲ್ಲಿ ಮರದ ಎಲೆಗಳೆಲ್ಲಾ ಉದುರಿ ಹೋಗುತ್ತದೆ

ఉదాహరణ : ಬೇಸಿಗೆಯ ಕಾಲದಲ್ಲಿ ಒಣಗಿಹೋದ ಗಿಡ-ಮರಗಳು ಮಳೆ ಬೀಳುತ್ತಿದ್ದಂತೆ ಎಲ್ಲಾ ಕಡೆ ಹಸಿರು ಕಂಗೊಳಿಸುತ್ತದೆ.


ఇతర భాషల్లోకి అనువాదం :

जिसका हरापन चला गया हो।

गरमी से कुम्हलाये पेड़-पौधे वर्षा की बूँद पड़ते ही हरे-भरे हो गए।
कुम्हलाया, मुरझाया

(used especially of vegetation) having lost all moisture.

Dried-up grass.
The desert was edged with sere vegetation.
Shriveled leaves on the unwatered seedlings.
Withered vines.
dried-up, sear, sere, shriveled, shrivelled, withered

అర్థం : ಯಾವುದು ಒಣಗಿ ಹೋಗಿದೆಯೋ

ఉదాహరణ : ಒಣಗಿದ ಗಿಡಗಳಿಗೆ ನೀರನ್ನು ಹಾಕಿ.

పర్యాయపదాలు : ಒಣಗಿದಂತ, ಒಣಗಿದಂತಹ

అర్థం : ಯಾವುದೋ ಒಂದರಲ್ಲಿ ಜೀವಂತವಾಗಿ ಇರಲು ಶಕ್ತಿ ಇಲ್ಲದಿರುವ

ఉదాహరణ : ಒಣಗಿದ ಮರ ಬಿರುಗಾಳಿಗೆ ಬಿದ್ದಿತು

పర్యాయపదాలు : ಒಣ


ఇతర భాషల్లోకి అనువాదం :

जिसमें से जीवनी शक्ति का सूचक हरापन निकल गया हो।

सूखा पेड़ आँधी में गिर गया।
सूखा

(used especially of vegetation) having lost all moisture.

Dried-up grass.
The desert was edged with sere vegetation.
Shriveled leaves on the unwatered seedlings.
Withered vines.
dried-up, sear, sere, shriveled, shrivelled, withered

అర్థం : ಯಾವುದು ಒಣಗಿ ಹೋಗಿದೆಯೋ

ఉదాహరణ : ಕೆಲವು ಜನರು ಒಣಗಿದ ಪುಷ್ಪಗಳನ್ನು ದೇವರಿಗೆ ಅರ್ಪಿಸುವುದಿಲ್ಲ.

పర్యాయపదాలు : ಒಣಗಿದಂತ, ಒಣಗಿದಂತಹ, ಬಾಡಿದ, ಬಾಡಿದಂತ, ಬಾಡಿದಂತಹ


ఇతర భాషల్లోకి అనువాదం :

जिसे सूँघा गया हो।

कुछ लोग सूँघे पुष्पों को भगवान पर नहीं चढ़ाते हैं।
आघ्रात, सूँघा, सूँघा हुआ, सूंघा, सूंघा हुआ

जो सूखने पर हो।

कुम्हलाये पौधों में पानी डाल दो।
कुम्हलाया, मुरझाया, शीर्ण

(used especially of vegetation) having lost all moisture.

Dried-up grass.
The desert was edged with sere vegetation.
Shriveled leaves on the unwatered seedlings.
Withered vines.
dried-up, sear, sere, shriveled, shrivelled, withered

అర్థం : ಒಣಗಿದ ಅಥವಾ ಬಾಡಿದಂತಹ

ఉదాహరణ : ದೇವರಿಗೆ ಒಣಗಿದ ಹೂಗಳನ್ನು ಅರ್ಪಿಸುವುದಿಲ್ಲ.

పర్యాయపదాలు : ಒಣಗಿದಂತ, ಒಣಗಿದಂತಹ, ಬಾಡಿದ, ಬಾಡಿದಂತ, ಬಾಡಿದಂತಹ, ಸೊರಗಿದ, ಸೊರಗಿದಂತ, ಸೊರಗಿದಂತಹ


ఇతర భాషల్లోకి అనువాదం :

सूखा या कुम्हलाया हुआ।

भगवान में बासी फूल नहीं चढ़ाते हैं।
बसिया, बासी