పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಒಡ್ಡು అనే పదం యొక్క అర్థం.

ಒಡ್ಡು   ನಾಮಪದ

అర్థం : ನದಿ ಅಥವಾ ಜಲಾಶಯದ ಜಲವನ್ನು ತಡೆಯುವುದಕ್ಕಾಗಿ ಅದರ ದಡ್ಡದಲ್ಲಿ ಮಾಡಿರುವಂತಹ ಮಣ್ಣು, ಕಲ್ಲು ಮೊದಲಾದವುಗಳ ರಚನೆ

ఉదాహరణ : ನದಿಗಳಿಗೆ ಕಟ್ಟೆಯನ್ನು ಕಟ್ಟಿ ವಿದ್ಯುತ್ ಅನ್ನು ಉತ್ಪಾದಿಸಲಾಗುತ್ತದೆ.

పర్యాయపదాలు : ಕಟ್ಟೆ, ಪೂಲು, ಮರೆ, ಸಂಕ, ಸೇತುವೆ


ఇతర భాషల్లోకి అనువాదం :

नदी या जलाशय का जल रोकने के लिए उसके किनारे बनी हुई मिट्टी, पत्थर आदि की रचना।

नदियों पर बाँध बनाकर बिजली पैदा की जाती है।
अवग्रह, आलि, जलबंधक, जलबन्धक, पुश्ता, बंद, बन्द, बाँध, बांध, सेत, सेतु

A barrier constructed to contain the flow of water or to keep out the sea.

dam, dike, dyke

అర్థం : ನೀರು ಹರಿಸುವದನ್ನು ತಡೆಗಟ್ಟಲು ಮಾಡಿರುವ ಸೀಮೆ ಅಥವಾ ಬಾಂದು

ఉదాహరణ : ಒಡ್ಡು ಹೊಡೆದುಹೋಗಿ ಹೊಲದದಲ್ಲಿರುವ ನೀರೆಲ್ಲಾ ಹರಿದು ಹೋಯಿತು.

పర్యాయపదాలు : ಅಡ್ಡಗಟ್ಟೆ, ಎತ್ತರವಾದ ಸೀಮೆ, ಬದುವು, ಬಾಂದು


ఇతర భాషల్లోకి అనువాదం :

पानी को बहने से रोकने के लिए बनाई हुई मेड़ या बाँध।

पाल टूट गयी और खेत का सारा पानी बह गया।
पाल

A barrier constructed to contain the flow of water or to keep out the sea.

dam, dike, dyke

అర్థం : ನದಿ ಮೊದಲಾದವುಗಳ ಮೇಲೆ, ಅವರನ್ನು ದಂಡದಿಂದ ಸಾಗಿಸಲು ನಾವೆದೋಣಿ ಛೇದಿಸಿ, ದಪ್ಪವಾದ ಹಗ್ಗವನ್ನು ಕಟ್ಟಿ ಅಥವಾ ಕಂಬಗಳ ಮೇಲೆ ಚಿಕ್ಕ ಹಲಿಗೆ, ಉದ್ದವಾದ ಪಟ್ಟಿ ಇಟ್ಟು ಮಾಡಿರುವ ಮಾರ್ಗ ಮತ್ತು ಅದರ ಸಂಬಂಧವಾಗಿರುವಂತಹ ಎಲ್ಲಾ ರೀತಿಯ ರಚನೆ

ఉదాహరణ : ನದಿ ಮೊದಲಾದವುಗಳನ್ನು ದಾಟಲು ಏರ್ಪಡಿಸಿರುವ ರಚನೆ.

పర్యాయపదాలు : ಆಚೆಗೆ ಹೋಗುವ ಸಾಧನ, ದಾಟು, ದಾಟುವ, ಪೂಲು, ಸಂಕ, ಸೇತುವೆ


ఇతర భాషల్లోకి అనువాదం :

नदियों आदि के ऊपर,उन्हें पार करने के लिए नावें पाटकर,मोटे रस्से बाँधकर या खम्भों पर पटरियाँ आदि बिछाकर बनाया हुआ रास्ता और उससे संबंध रखने वाली सारी रचना।

नदियों पर जगह-जगह पुल बनाए जा रहे हैं।
पुल, लंघनक, लङ्घनक, सेत, सेतु

A structure that allows people or vehicles to cross an obstacle such as a river or canal or railway etc..

bridge, span

ಒಡ್ಡು   ಕ್ರಿಯಾಪದ

అర్థం : ಬಲವಂತವಾಗಿ ಸಂಕಟಕ್ಕೆ ಸುಲುಕುವಂತೆ ಮಾಡುವ ಪ್ರಕ್ರಿಯೆ

ఉదాహరణ : ಅವನು ತನ್ನ ಸ್ವಾರ್ಥಕ್ಕಾಗಿ ನಮ್ಮನ್ನು ಸಂಕಟಕ್ಕೆ ಒಡ್ಡಿದ.

పర్యాయపదాలు : ತಳ್ಳು, ದೂಕು, ಸಿಲುಕು


ఇతర భాషల్లోకి అనువాదం :

जबरदस्ती आगे की ओर या संकट की स्थिति में डालना।

अपने स्वार्थ के लिए उसने मुझे इस संकट में झोंक दिया।
झोंकना

Act with artful deceit.

cozen