అర్థం : ಖಂಡಿಸುವ ಅಥವಾ ಒಡೆಯುವ ಕ್ರಿಯೆ
ఉదాహరణ :
ಯಾವುದೇ ಸಮಾಜದ ಒಡೆದು ಹೋದರೆ ಅದನ್ನು ಬಲಹೀನವಾಗಿಸುತ್ತದೆ
పర్యాయపదాలు : ಚದುರಿಸುವುದು, ವಿಸರ್ಜಿಸುವುದು
ఇతర భాషల్లోకి అనువాదం :
అర్థం : ಚರ್ಮ ಒಡೆಯುವ ಅವಸ್ಥೆ ಅಥವಾ ಭಾವನೆ
ఉదాహరణ :
ತ್ವಚೆಚರ್ಮ ಒಡೆಯುವುದನ್ನು ದೂರ ಮಾಡಲು ಎಣ್ಣೆ ಅಥವಾ ಮುಲಾಮನ್ನು ಹಚ್ಚುವರು.
ఇతర భాషల్లోకి అనువాదం :
అర్థం : ಉಷ್ಣತೆ ಜಾಸ್ತಿಯಾದಾಗ ಹಾಲು ಹಾಳಾಗಿ ಗಟ್ಟಿ ಹಾಗೂ ನೀರು ಬೇರೆಯಾಗುವುದು
ఉదాహరణ :
ಬೇಸಿಗೆಯಲ್ಲಿ ಬಹಳ ಬೇಗ ಹಾಲು ಒಡೆಯುತ್ತದೆ.
ఇతర భాషల్లోకి అనువాదం :
दूध, खून जैसे गाढ़े द्रव पदार्थ में ऐसा विकार होना जिससे उसका सार भाग अलग और पानी अलग हो जाय।
गर्मी के दिनों में दूध अक्सर फटता है।అర్థం : ಚಟ್ ಎಂಬ ಶಬ್ದದೊಂದಿಗೆ ಒಡೆದು ಚೂರಾಗುವುದು
ఉదాహరణ :
ಗಾಜು ಬಿಸಿಯಾದಾಗ ಚೂರಾಯಿತು.
పర్యాయపదాలు : ಚೂರಾಗುವುದು, ಸಿಡಿಯುವುದು
ఇతర భాషల్లోకి అనువాదం :