అర్థం : ಹುಳಿಯಿಂದಾಗಿ ಒಂದು ಅವಸ್ಥೆಯಿಂದ ಇನ್ನೊಂದು ಅವಸ್ಥೆಗೆ ಮಾರ್ಪಡುವುದು(ರಾಸಾಯನಿಕ ಕ್ರಿಯೆ)
ఉదాహరణ :
ಅಮ್ಮನು ಒಡೆದ ಹಾಲಿನಿಂದ ಸಿಹಿ ತಿಂಡಿ ಮಾಡಿದ್ದಾಳೆ.
ఇతర భాషల్లోకి అనువాదం :
అర్థం : ಯಾವುದೇ ವಸ್ತು ತನ್ನ ಮೂಲ ಸ್ಥಿತಿಯಿಂದ ಭಂಗವಾದ ಸ್ಥಿತಿ
ఉదాహరణ :
ಅಜ್ಜಿ ಮೊಮ್ಮಗನ ಕಾಲಿನಲ್ಲಿ ಮುರಿದ ಮುಳ್ಳನ್ನು ಸೂಜಿಯಿಂದ ತೆಗೆಯುತ್ತಿದ್ದಾಳೆ.
పర్యాయపదాలు : ಒಡೆದಂತ, ಒಡೆದಂತಹ, ಮುರಿದ, ಮುರಿದಂತ, ಮುರಿದಂತಹ
ఇతర భాషల్లోకి అనువాదం :
Physically and forcibly separated into pieces or cracked or split.
A broken mirror.