పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಒಡೆ అనే పదం యొక్క అర్థం.

ಒಡೆ   ನಾಮಪದ

అర్థం : ಅಂಗೈಯಿಂದ ಆಗುವಂತಹ ಒಂದು ಆಘಾತಹೊಡೆತ

ఉదాహరణ : ಅವನ್ನು ನನ್ನಗೆ ಒಂದು ಏಟನ್ನು ಹೊಡೆದ.

పర్యాయపదాలు : ಏಟು, ಒಡೆತ, ಕೆನ್ನೆ ಏಟು, ಪೆಟ್ಟು, ಹೊಡೆತ


ఇతర భాషల్లోకి అనువాదం :

पूरी हथेली से किया जाने वाला आघात।

उसने मुझे एक थप्पड़ मारा।
चटकन, चटका, चपत, चपेट, चपेटा, चाँटा, झाँपड़, झापड़, तड़ी, तमाचा, थपेड़ा, थप्पड़, लप्पड़, लफ्फड़, हाथ

The act of smacking something. A blow delivered with an open hand.

slap, smack, smacking

అర్థం : ಒಡೆಯುವ ಕ್ರಿಯೆ

ఉదాహరణ : ಪಟಾಕಿಯು ಒಡೆಯುವುದರ ಜೊತೆಯಲ್ಲಿ ಜೋರಾಗಿ ಶಬ್ಧ ಕೂಡ ಬರುತ್ತದೆ.


ఇతర భాషల్లోకి అనువాదం :

फूटने की क्रिया।

पटाके के फूटने के साथ ही एक तेज आवाज हुई।
फूट, फूटना

ಒಡೆ   ಕ್ರಿಯಾಪದ

అర్థం : ಯಾವುದಾದರು ವ್ಯಕ್ತಿಯನ್ನು ಈ ಪ್ರಕಾರವಾಗಿ ಅಪ್ರಸನ್ನ ಅಥವಾ ಉದ್ವಿಗ್ನವನ್ನಾಗಿ ಮಾಡುವುದರಿಂದ ಅವನ ಮಾತಿನಲ್ಲಿ ಕಠಿಣತೆ ಮತ್ತು ತೊದಲು ಮಾತುಗಳನ್ನು ಆಡುಯ ಪ್ರಕ್ರಿಯೆ

ఉదాహరణ : ಹುಡುಗನಿಗೆ ಯಾವ ರೀತಿಯಲ್ಲಿ ಒಡೆದಿದ್ದರು ಎಂದರೆ ಅವನು ಇಂದಿಗೂ ಕೂಡ ಸರಿಯಾಗಿ ಮಾತನಾಡಲು ಸಾಧ್ಯವಾಗಿಲ್ಲ.

పర్యాయపదాలు : ಏಟು ಕೊಡು, ಪೆಟ್ಟು ಕೊಡು


ఇతర భాషల్లోకి అనువాదం :

किसी व्यक्ति को इस प्रकार अप्रसन्न या उद्विग्न करना कि वह कड़वी और रूखी बातें करने लगे।

लड़के को किसने चटकाया कि वह आजकल सीधी तरह बात भी नहीं करता है।
चटका देना, चटकाना

Give an incentive for action.

This moved me to sacrifice my career.
actuate, incite, motivate, move, prompt, propel

అర్థం : ಯಾವುದಾದರು ವಸ್ತು ಒಡೆದು ಹೋಗು

ఉదాహరణ : ಗಾಜಿನ ಬಟ್ಟಿಲು ಕೈಯಿಂದ ಕೆಳಗೆ ಬೀಳುತ್ತಿದ್ದಾಗೆಯೇ ಒಡೆದು ಹೋಯಿತು.

పర్యాయపదాలు : ಒಡೆಸು, ತುಂಡರಿಸು, ತುಂಡಾಗು, ತುಂಡುಮಾಡು, ಭಂಗವಾಗು, ಮುರಿ, ಮುರಿಸು


ఇతర భాషల్లోకి అనువాదం :

किसी वस्तु के टुकड़े होना।

काँच की कटोरी हाथ से छूटते ही टूट गई।
खंडित होना, टूटना, फूटना, भंग होना, भग्न होना

Go to pieces.

The lawn mower finally broke.
The gears wore out.
The old chair finally fell apart completely.
break, bust, fall apart, wear, wear out

అర్థం : ಹೊಡೆತದಿಂದ ಯಾವುದಾದರು ಪದಾರ್ಥವನ್ನು ತುಂಡು ಮಾಡುವುದು ಅಥವಾ ಭಾಗ ಮಾಡುವುದು

ఉదాహరణ : ಈ ಕಬ್ಬನ್ನು ಚಿಕ್ಕ-ಚಿಕ್ಕ ತುಂಡುಗಳನ್ನಾಗಿ ಮಾಡು.

పర్యాయపదాలు : ಚೂರು ಮಾಡು, ತುಂಡರಿಸು, ತುಂಡು ಮಾಡು, ತುಂಡು ಹಾಕು, ಭಾಗ ಮಾಡು, ಮುರಿ, ಹೋಳು ಮಾಡು


ఇతర భాషల్లోకి అనువాదం :

आघात या झटके से किसी पदार्थ के खंड या टुकड़े करना।

इस गन्ने के छोटे-छोटे टुकड़े कर दो।
टुकड़े करना, टोरना, तोड़ना, तोरना

Break a piece from a whole.

Break a branch from a tree.
break, break off, snap off

అర్థం : ಯಾವುದೋ ಒಂದು ತುಂಬಿ ಹೋದ ಕಾರಣ ಅದರ ಆವರಣ ಒಡೆದು ಹೋಗುವ ಪ್ರಕ್ರಿಯೆ

ఉదాహరణ : ನನ್ನ ಗೋಲಕ ಒಡೆದು ಹೋಯಿತು.

పర్యాయపదాలు : ಒಡೆದು ಬಿಡು, ಒಡೆದು ಬೀಳು, ಒಡೆದು ಹೋಗು, ಮುರಿ, ಮುರಿದು ಬಿಳು, ಮುರಿದು ಬೀಳು


ఇతర భాషల్లోకి అనువాదం :

ऐसी वस्तुओं का फटना जिनके ऊपर छिलका या आवरण हो और भीतरी भाग पोला या मुलायम वस्तु से भरा हो।

यह ढोलक फूट गई है।
सेमर का फल सूखते ही फटता है।
फटना, फूटना

Burst outward, usually with noise.

The champagne bottle exploded.
burst, explode

అర్థం : ಯಾವುದನ್ನಾದರು ಒಡೆಯುವ ಅಥವಾ ಬೀಳಿಸುವ ಪ್ರವೃತ್ತಿ

ఉదాహరణ : ಚಂಡು ಎಸೆಯುವವನು ವಿಕೆಟ್ ನನ್ನು ಒಡೆದನು.

పర్యాయపదాలు : ಬೀಳಿಸು


ఇతర భాషల్లోకి అనువాదం :

किसी को चटकने में प्रवृत्त करना या ऐसा करना कि कुछ चटके।

गेंदबाज़ ने विकेट चटकाया।
चटकाना

Put in play with a snap.

Snap a football.
snap

అర్థం : ಯಾವುದೇ ಪ್ರಕಾರದ ಅನಿಷ್ಟ, ಅಪ್ರಿಯ, ಬಾದಕ ಅಥವಾ ವಿಪರೀತ ಘಟನೆ ಅಥವಾ ಪರಿಸ್ಥಿತಿಯ ಕಾರಣ ಯಾವುದೇ ಸ್ಥಿತಿ ನಮ್ಮ ಮೊದಲಿನ ಸಮರ್ಥ ಮತ್ತು ಆರೋಗ್ಯವಾಗಿ ಇಲ್ಲದಿರುವುದು

ఉదాహరణ : ಆಟಗಾರರ ಮನೋಬಲ ಯಾವುದೇ ಸ್ಥಿತಿಯಲ್ಲಿಯೂ ದುರ್ಬಲವಾಗಬಾರದು.

పర్యాయపదాలు : ತುಂಡಾಗು, ದುರ್ಬಲವಾಗು, ಮುರಿ

అర్థం : ಯಾವುದಾದರು ಅಂಗವನ್ನು ಮೂಲ ವಸ್ತುವಿನಿಂದ ಬೇರೆ ಮಾಡುವುದು

ఉదాహరణ : ಪವನನು ತೋಟದಲ್ಲಿ ಮಾವಿನ ಹಣ್ಣನ್ನು ಕೀಳುತ್ತಿದ್ದಾನೆ.

పర్యాయపదాలు : ಒಡಿ, ಕೀಳು, ಕೊಯ್ಯು, ಮುರಿ


ఇతర భాషల్లోకి అనువాదం :

किसी वस्तु के किसी अंग को अथवा उसमें लगी हुई किसी वस्तु को काट कर या अन्य किसी प्रकार से उससे अलग करना या निकाल लेना।

पवन बगीचे में आम तोड़ रहा है।
टोरना, तोड़ना, तोरना

Break a small piece off from.

Chip the glass.
Chip a tooth.
break off, chip, cut off, knap

అర్థం : ಒಣಗಿದ ಅಥವಾ ಶುಷ್ಕದ ಕಾರಣದಿಂದ ಸೀಳುವುದು ಅಥವಾ ಒಡೆಯುವುದು

ఉదాహరణ : ಚಳಿಗಾಲದಲ್ಲಿ ಎಣ್ಣೆ ಮುಂತಾದವುಗಳನ್ನು ಹಚ್ಚದಿದ್ದರೆ ಚರ್ಮ ಒಡೆಯುತ್ತದೆ.


ఇతర భాషల్లోకి అనువాదం :

सूखने या सिकुड़ने के कारण चिटकना या फटना।

जाड़े के दिनों में तेल आदि न लगाने से त्वचा चर्राती है।
चर्राना

అర్థం : ಯಾವುದೇ ವಸ್ತು ಅಥವಾ ಮಾತು ಸಾಧಾರನವಾದ ಅವಸ್ಥೆಯಲ್ಲಿ ಇರದೆ ವಿಕೃತ ಅವಸ್ಥೆಯಲ್ಲಿ ಇರುವ ಪ್ರಕ್ರಿಯೆ

ఉదాహరణ : ಕಿರುಚಿ, ಕಿರುಚಿ ನನ್ನ ಗಂಟಲು ಒಡೆದುಹೋಯಿತು.


ఇతర భాషల్లోకి అనువాదం :

किसी चीज या बात का अपनी साधारण अवस्था में न रहकर विकृत अवस्था में आना या होना।

चिल्ला-चिल्ला मेरी आवाज़ फट गई है।
फटना

అర్థం : ಚಟ್ ಎಂಬ ಶಬ್ಧವನ್ನು ಉತ್ಪತ್ತಿ ಮಾಡುತ್ತಾ ಯಾವುದಾದರು ವಸ್ತುವನ್ನು ಒಡೆಯುವ ಕ್ರಿಯೆ

ఉదాహరణ : ಮನೆಯ ಯಜಮಾನಿಯು ಇಂದು ಗಾಜಿನ ಲೋಟವನ್ನು ಮುರಿದು ಹಾಕಿದಳು.

పర్యాయపదాలు : ಒಡೆದು ಹಾಕು, ತುಂಡರಿಸು, ಮುರಿ, ಮುರಿದು ಹಾಕು, ಸೀಳು


ఇతర భాషల్లోకి అనువాదం :

चट शब्द उत्पन्न करते हुए कोई चीज तोड़ना।

नौकरानी ने आज काँच का गिलास चटका दिया।
चटकाना

అర్థం : ಹೋಲಿಕೆಯ ರೂಪದಲ್ಲಿ ಮನಸ್ಸು ಅಥವಾ ಹೃದಯದ ಮೇಲೆ ಆಘಾತವಾದಾಗ ಹಿಂದೆ ಇದ್ದ ಸಾದಾರಣ ಮನಸ್ಸಿನ ಸ್ಥಿತಿ ಆಗ ಇರುವುದಿಲ್ಲ

ఉదాహరణ : ಅಣ್ಣನ ದುರ್ವ್ಯವಹಾರವನ್ನು ಕಂಡು ಮನಸ್ಸು ಒಡೆದು ಹೋಯಿತು.

పర్యాయపదాలు : ಬಿರಿ, ಬಿರುಕುಬಿಡು


ఇతర భాషల్లోకి అనువాదం :

लाक्षणिक रूप में, मन या हृदय पर ऐसा आघात लगना कि उसकी पहले वाली साधारण अवस्था न रह जाय।

भाई के दुर्व्यवहार से चित्त फट गया।
फटना