సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಸ್ತ್ರೀಯರಿಗಾಗಿ ಆದರ ಸೂಚಕ ಶಬ್ದ
ఉదాహరణ : ಯಜಮಾನಿ ಸ್ನಾನ ಮಾಡುತ್ತಿದ್ದಾರೆ.
పర్యాయపదాలు : ದೊರಸಾನಿ, ಯಜಮಾನಿ
ఇతర భాషల్లోకి అనువాదం :हिन्दी
ब्रज में प्रतिष्ठित स्त्रियों के लिए एक आदरसूचक शब्द।
అర్థం : ಒಬ್ಬ ಹೆಂಗಸು ಯಾವುದೇ ವಸ್ತು, ಸ್ಥಾನ, ಮುಂತಾದವುಗಳ ಅಧಿಕಾರವನ್ನು ಹೊಂದಿರುವವಳು
ఉదాహరణ : ಶ್ರೀಮತಿ ಉರ್ಮಳ ಅಗ್ರವಾಲ್ ಈ ಅಂಗಡಿಮಳಿಗೆಯ ಯಜಮಾನಿ
పర్యాయపదాలు : ಮಾಲೀಕರು, ಯಜಮಾನಿ
ఇతర భాషల్లోకి అనువాదం :हिन्दी English
वह स्त्री जो किसी वस्तु, स्थान आदि की अधिकारिणी हो।
A woman master who directs the work of others.
ఆప్ స్థాపించండి