పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಒಂದೇ-ಸಾರಿಗೆ అనే పదం యొక్క అర్థం.

ಒಂದೇ-ಸಾರಿಗೆ   ಕ್ರಿಯಾವಿಶೇಷಣ

అర్థం : ಯಾವುದೇ ಕ್ರಿಯೆ, ಘಟನೆ, ಪ್ರಕ್ರಿಯೆ ಇಲ್ಲವೇ ಸಂಭವಿಸುವಿಕೆ ಅತೀ ಕಮ್ಮಿ ಅವಧಿಯಲ್ಲಿ, ನಿರೀಕ್ಷೆಗೆ ಹೊರತಾಗಿ, ಅಚ್ಚರಿ ಹುಟ್ಟಿಸುವಂತೆ ನಡೆಯುವ ರೀತಿ

ఉదాహరణ : ನಾವು ಹೊರಗೆ ಹೊರಟಾಗಲೆಲ್ಲ ಇದ್ದಕ್ಕಿದ್ದಂತೆ ಮಳೆ ಬರಲಾರಂಭಿಸಿತು.

పర్యాయపదాలు : ಅಕಸ್ಮಾತ್ತಾಗಿ, ಅಚಾನಕ್, ಅಚಾನಕ್ಕಂತ, ಅಚಾನಕ್ಕಾಗಿ, ಅನಿರೀಕ್ಷಿತವಾಗಿ, ಆಕಸ್ಮಿಕವಾಗಿ, ಇದ್ದಕ್ಕಿದ್ದ ಹಾಗೆ, ಇದ್ದಕ್ಕಿದ್ದಂತೆ, ಏಕಾಏಕಿ, ಏಕ್ದಂ, ಏಕ್ಧಂ, ಒಂದೇ ಸರತಿಗೆ, ಒಂದೇ ಸಾರಿಗೆ, ಒಂದೇ-ಸರತಿಗೆ, ಒಮ್ಮೆಲೇ, ಕ್ಷಣಾರ್ಧದಲ್ಲಿ, ಚಕಾರಂತ, ಚಕಾರನೆ, ಚಕ್ಕಂತ, ಚಕ್ಕನೆ, ಚಣಮತ್ತಿನಲ್ಲಿ, ತಟಕ್ಕಂತ, ತಟಕ್ಕನೆ, ತಟ್ಟಂತ, ತಟ್ಟನೆ, ಥಟಕ್ಕಂತ, ಥಟಕ್ಕನೆ, ಥಟ್ಟಂತ, ಥಟ್ಟನೆ, ದಿಡೀರಂತ, ದಿಡೀರನೆ, ದಿಢೀರಂತ, ದಿಢೀರನೆ, ನಿರೀಕ್ಷೆ ಮೀರಿ, ಪಟಕ್ಕಂತ, ಪಟಕ್ಕನೆ, ಪಟಾರಂತ, ಪಟಾರನೆ, ಪುಸುಕ್ಕಂತ, ಪುಸುಕ್ಕನೆ, ಸರಕ್ಕಂತ, ಸರಕ್ಕನೆ, ಹಠಾತ್ತನೆ, ಹಠಾತ್ತಾಗಿ


ఇతర భాషల్లోకి అనువాదం :

Happening unexpectedly.

Suddenly she felt a sharp pain in her side.
all of a sudden, of a sudden, suddenly