అర్థం : ಗೋಧಿ ಅಥವಾ ದಾನ್ಯವನ್ನು ಬೀಸಿ ಅದರಲ್ಲಿ ತುಪ್ಪ ಮತ್ತು ಸಕ್ಕರೆಯನ್ನು ಹಾಕಿ ಮಾಡಿರುವಂತಹ ಒಂದು ಖಾದ್ಯ ಪದಾರ್ಥ
ఉదాహరణ :
ಸತ್ಯನಾರಾಯಣ ಪೂಜೆಯ ನಂತರ ಜನರಿಗೆ ಒಂದು ಮಿಠಾಯಿಯನ್ನು ಹಂಚಲಾಯಿತು.
ఇతర భాషల్లోకి అనువాదం :
అర్థం : ಒಂದು ಪ್ರಕಾರದ ಮಿಠಾಯಿ ಸಕ್ಕರೆಯ ಪಾಕದಲ್ಲಿ ಅತ್ತಿ ಮಾಡಲಾಗುತ್ತದೆ
ఉదాహరణ :
ಅವನು ಬತ್ತಾಸನ್ನು ತಿನ್ನುತ್ತಿದ್ದಾನೆ.
పర్యాయపదాలు : ಬತ್ತಾಸು
ఇతర భాషల్లోకి అనువాదం :