సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಹಿಟ್ಟು ಮುಂತಾದವುಗಳನ್ನು ಸೋಸುವ ಒಂದು ಸಾಧನ
ఉదాహరణ : ಅವಳು ಜರಡಿಯಿಂದ ಹಿಟ್ಟನ್ನು ಜರಡಿಯಾಡುತ್ತಿದ್ದಾಳೆ
పర్యాయపదాలు : ಒನಲಿ, ಜರಡಿ, ಸಾರಣಿಗೆ
ఇతర భాషల్లోకి అనువాదం :हिन्दी English
आटा आदि चालने का एक उपकरण।
A filter to retain larger pieces while smaller pieces and liquids pass through.
అర్థం : ಧಾನ್ಯಗಳನ್ನು ಹಸನು ಮಾಡುವುದಕ್ಕೆ ಬಳಸುವ ರಂಧ್ರಗಳುಳ್ಳ ಸಾಧನ
ఉదాహరణ : ಅವನು ಸಿಹಿ ತಿಂಡಿ ಮಾಡಲು ಕಡಲೆ ಹಿಟ್ಟನ್ನು ಜರಡಿಯಾಡುತ್ತಿದ್ದಾನೆ.
పర్యాయపదాలు : ಜರಡಿ
बड़ी छन्नी।
Device that removes something from whatever passes through it.
ఆప్ స్థాపించండి