సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ನಾಲ್ಕಕ್ಕೆ ಒಂದನ್ನು ಕೂಡಿದರೆ ಸುಗುವ ಸಂಖ್ಯೆ
ఉదాహరణ : ಐದು ಮತ್ತು ಐದನ್ನು ಕೂಡಿದರೆ ಹತ್ತು ದೊರೆಯುವುದು.
పర్యాయపదాలు : 5, ಪಂಚ
ఇతర భాషల్లోకి అనువాదం :हिन्दी English
चार और एक के जोड़ से प्राप्त संख्या।
The cardinal number that is the sum of four and one.
అర్థం : ಸರಿಸುಮಾರು ಐದು
ఉదాహరణ : ಕೋಣೆಯಲ್ಲಿ ಐವರು ಜನ ಉಪಸ್ಥಿತರಿದ್ದಾರೆ.
పర్యాయపదాలు : ಐವರು
ఇతర భాషల్లోకి అనువాదం :हिन्दी
लगभग पाँच।
అర్థం : ನಾಲ್ಕು ಮತ್ತು ಒಂದು
ఉదాహరణ : ಮನುಷ್ಯನ ಶರೀರ ಪಂಚ ಭೂತಗಳಿಂದ ಸೇರಿ ರಚಿಸಿರುವುದು.
పర్యాయపదాలు : V, ಪಂಚ
ఆప్ స్థాపించండి