పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಐಚ್ಛಿಕವಾದಂತಹ అనే పదం యొక్క అర్థం.

ಐಚ್ಛಿಕವಾದಂತಹ   ಗುಣವಾಚಕ

అర్థం : ಸ್ವತಹಃ ಪ್ರೇರಣೆಗೊಂಡು ಅಥವಾ ಸ್ವಂತ ಇಚ್ಚೆಯಿಂದ ಸ್ವ ಸಂತೋಷದಿಂದ ಮಾಡುವಿಕೆ, ಆಗುವಿಕೆ, ವರ್ತಿಸುವಿಕೆ

ఉదాహరణ : ಸ್ವ_ಇಚ್ಚೆಯಿಂದ ಮಾಡುವ ಕೆಲಸಗಳನ್ನು ಚೆನ್ನಾಗಿ ಮಾಡುತ್ತಾರೆ.

పర్యాయపదాలు : ಇಷ್ಟದಿಂದ, ಇಷ್ಟದಿಂದಾದ, ಇಷ್ಟದಿಂದಾದಂತ, ಇಷ್ಟದಿಂದಾದಂತಹ, ಐಚ್ಛಿಕ, ಐಚ್ಛಿಕವಾದ, ಐಚ್ಛಿಕವಾದಂತ, ಸ್ವ ಇಚ್ಚೆಯಿಂದ, ಸ್ವ ಇಚ್ಚೆಯಿಂದಾದ, ಸ್ವ ಇಚ್ಚೆಯಿಂದಾದಂತ, ಸ್ವ ಇಚ್ಚೆಯಿಂದಾದಂತಹ, ಸ್ವ ಸಂತೋಷದಿಂದ, ಸ್ವ ಸಂತೋಷದಿಂದಾದ, ಸ್ವ ಸಂತೋಷದಿಂದಾದಂತ, ಸ್ವ ಸಂತೋಷದಿಂದಾದಂತಹ


ఇతర భాషల్లోకి అనువాదం :

जो अपनी इच्छा से किया गया हो।

मैं ऐच्छिक कार्य करना पसंद करता हूँ।
ऐच्छिक

Controlled by individual volition.

Voluntary motions.
Voluntary muscles.
voluntary

అర్థం : ತನ್ನ ಇಚ್ಛೆಗೆ ಬಿಟ್ಟ ಅಥವಾ ಆಯ್ಕೆ ಮಾಡಿಕೊಳ್ಳಬಹುದಾದುದು

ఉదాహరణ : ಪದವಿಯಲ್ಲಿ ಅವನದು ಐಚ್ಛಿಕ ವಿಷಯ ಕನ್ನಡ.

పర్యాయపదాలు : ಐಚ್ಛಿಕ, ಐಚ್ಛಿಕವಾದ, ಐಚ್ಛಿಕವಾದಂತ, ಕಡ್ಡಾಯವಲ್ಲದ, ಕಡ್ಡಾಯವಲ್ಲದಂತ, ಕಡ್ಡಾಯವಲ್ಲದಂತಹ


ఇతర భాషల్లోకి అనువాదం :

उन दो या कइयों में से कोई एक,जिसे अपनी इच्छा से ग्रहण किया जा सके।

प्रश्न पत्र में दो अनिवार्य और चार वैकल्पिक प्रश्न हैं।
ऐच्छिक, विकल्पयुक्त, विकल्पी, वैकल्पिक

Possible but not necessary. Left to personal choice.

optional