పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಏಳು అనే పదం యొక్క అర్థం.

ಏಳು   ನಾಮಪದ

అర్థం : ಆರು ಮತ್ತು ಒಂದನ್ನು ಸೇರಿಸಿದಾಗ ದೊರೆಯುವ ಸಂಖ್ಯೆ

ఉదాహరణ : ಮೂರು ಮತ್ತು ನಾಲ್ಕನ್ನು ಕೂಡಿದಾಗ ಸಿಗುವ ಉತ್ತರ ಏಳು.

పర్యాయపదాలు : 7, ಸಪ್ತ


ఇతర భాషల్లోకి అనువాదం :

छः और एक को जोड़ने पर प्राप्त संख्या।

तीन और चार सात होता है।
7, VII, अब्धि, सप्त, सात,

The cardinal number that is the sum of six and one.

7, heptad, septenary, septet, seven, sevener, vii

ಏಳು   ಕ್ರಿಯಾಪದ

అర్థం : ಕಾಲುಗಳನ್ನು ನೇರವಾಗಿಸಿ ಅವುಗಳ ಮೇಲೆ ಇಡೀ ಮೈಯನ್ನು ನೇರವಾಗಿ ನಿಲ್ಲಿಸುವ ಪ್ರಕ್ರಿಯೆ

ఉదాహరణ : ನೇತಾಜಿ ಭಾಷಣಮಾಡಲು ಎದ್ದರು.

పర్యాయపదాలు : ಎದ್ದುನಿಲ್ಲು, ಎದ್ದೇಳು, ನಿಂತುಕೊಳ್ಳು, ನಿಲ್ಲು


ఇతర భాషల్లోకి అనువాదం :

टाँगें सीधी करके उनके आधार पर शरीर ऊँचा करना।

नेताजी भाषण देने के लिए उठे।
उठना, खड़ा होना

అర్థం : ಮೇಲಕ್ಕೆ ಹೋಗು ಅಥವಾ ಏರು

ఉదాహరణ : ಸೂರ್ಯ ನಿಧಾನವಾಗಿ ಮೇಲೆ ಬರುತ್ತಿದ್ದಾನೆ.

పర్యాయపదాలు : ಮೇಲೆ ಏಳು, ಮೇಲೆ ಬರು, ಹೊರ ಬರು

అర్థం : ಕಳ್ಳತನ ಇತ್ಯಾದಿ ಅಥವಾ ಬೇರೆ ಅನ್ಯ ಉದ್ದೇಶದಿಂದ ವಸ್ತುವನ್ನು ತನ್ನ ವಶಕ್ಕೆ ಬರುವಂತೆ ಮಾಡಿಕೊಳ್ಳುವ ಪ್ರಕ್ರಿಯೆ

ఉదాహరణ : ಅಪಹರಣಕಾರರು ಆ ಪಾಳು ಬಂಗಲೆಯಿಂದ ಎದ್ದು ಬೇರೆ ಕಡೆ ಹೋದರು.


ఇతర భాషల్లోకి అనువాదం :

चोरी आदि या किसी अन्य मकसद से अपने कब्जे में करना।

अपहरणकर्ताओं ने उसे चौराहे पर से ही उठा लिया।
उठाना

అర్థం : ಮುಂದೆ ಬರುವುದು ಅಥವಾ ಉಪಸ್ಥಿತವಾಗುವುದು

ఉదాహరణ : ಅವರ ಮಾತಿನಿಂದ ಒಂದು ಹೊಸ ವಿವಾಧ ಹುಟ್ಟಿಕೊಂಡಿತು.

పర్యాయపదాలు : ಉದಯವಾಗು, ಎದ್ದುನಿಲ್ಲು, ಸೃಷ್ಟಿಯಾಗು, ಹುಟ್ಟಾಕು, ಹುಟ್ಟಿಕೊ

అర్థం : ನಿದ್ದೆಯಿಂದ ಏಳುವುದು

ఉదాహరణ : ತಾಯಿಯು ಇಂದು ಬೆಳ್ಳಗೆ ಏಳು ಗಂಟೆಗೆ ಎದ್ದರು.

పర్యాయపదాలు : ಎಚ್ಚರವಾಗು, ನಿದ್ದೆಯಿಂದೇಳು


ఇతర భాషల్లోకి అనువాదం :

नींद छोड़कर उठना।

मैं आज सुबह सात बजे जागा।
आँख खोलना, उठना, जगना, जागना, सोकर उठना

Stop sleeping.

She woke up to the sound of the alarm clock.
arouse, awake, awaken, come alive, wake, wake up, waken

అర్థం : ಜಾಗೃತವಾದ ಅವಸ್ಥೆಯಲ್ಲಿ ನಿದ್ರಾಹೀನರಾಗಿ ಇರು

ఉదాహరణ : ಅವನು ಅನೇಕ ದಿನಗಳಿಂದ ಮಲಗದೆ ಎಚ್ಚರವಾಗಿಯೇ ಇದ್ದಾನೆ.

పర్యాయపదాలు : ಎಚ್ಚರವಾಗು ಮಲಗದಿರು, ನದ್ರೆ ಮಾಡದಿರು, ನಿದ್ದೆ ಮಾಡದಿರು


ఇతర భాషల్లోకి అనువాదం :

जागृत अवस्था में निद्रारहित रहना।

वह कई दिनों से जाग रहा है।
जागना

Be awake, be alert, be there.

wake

ಏಳು   ಗುಣವಾಚಕ

అర్థం : ಸರಿಸುಮಾರು ಏಳು

ఉదాహరణ : ಈ ತರಗತಿಯಲ್ಲಿ ಏಳು ಮಕ್ಕಳಿದ್ದಾರೆ.


ఇతర భాషల్లోకి అనువాదం :

लगभग सात।

इस कक्षा के सातेक छात्र प्रथम श्रेणी में उत्तीर्ण हुए हैं।
सातेक

అర్థం : ಆರು ಮತ್ತು ಒಂದು

ఉదాహరణ : ಈ ಕೆಲಸಕ್ಕೆ ಏಳು ಕೂಲಿ ಆಳುಗಳ ಅವಶ್ಯವಿದೆ.

పర్యాయపదాలు : 7, ಸಪ್ತ


ఇతర భాషల్లోకి అనువాదం :

छः और एक।

इस काम के लिए सात श्रमिकों की आवश्यकता है।
7, VII, सप्त, सात,

Being one more than six.

7, seven, vii