పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಏಳಿಗೆಯಾದ అనే పదం యొక్క అర్థం.

ಏಳಿಗೆಯಾದ   ಗುಣವಾಚಕ

అర్థం : ಏಳಿಗೆಯನ್ನು ಹೊಂದುತ್ತಿರುವಂತಹ

ఉదాహరణ : ಏಳಿಗೆಯ ಪಥದಲ್ಲಿದ್ದ ಅವರ ವ್ಯಪಾರವು ಅಚಾನಕ್ಕಾಗಿ ನಷ್ಟವನ್ನು ಅನುಭವಿಸಿತು.

పర్యాయపదాలు : ಅಭಿವೃದ್ಧಿಯ, ಅಭಿವೃದ್ಧಿಯಾದ, ಅಭಿವೃದ್ಧಿಯಾದಂತ, ಅಭಿವೃದ್ಧಿಯಾದಂತಹ, ಏಳಿಗೆಯಾದಂತ, ಏಳಿಗೆಯಾದಂತಹ


ఇతర భాషల్లోకి అనువాదం :

जो फल-फूल रहा हो या विकास कर रहा हो।

उसका फलता-फूलता व्यापार अचानक चौपट हो गया।
फलता-फूलता, फलता-फूलता हुआ

Very lively and profitable.

Flourishing businesses.
A palmy time for stockbrokers.
A prosperous new business.
Doing a roaring trade.
A thriving tourist center.
Did a thriving business in orchids.
booming, flourishing, palmy, prospering, prosperous, roaring, thriving

అర్థం : ಒಂದು ಸ್ಥಿತಿಯಿಂದ ಅದರ ಮೇಲ್ ಸ್ಥಿತಿಗೆ ಚಳಿಸುವ ಪ್ರಕ್ರಿಯೆ

ఉదాహరణ : ಸರಕಾರದ ಸೌಲಭ್ಯಗಳನ್ನು ಪಡೆದು ಬಡ ಜನರು ಏಳಿಗೆಯಾದ ಉದಾಹರಣೆಗಳು ಕಡಿಮೆ.

పర్యాయపదాలు : ಉನ್ನತಿಕರ, ಉನ್ನತಿಕರವಾದ, ಉನ್ನತಿಕರವಾದಂತ, ಉನ್ನತಿಕರವಾದಂತಹ, ಉನ್ನತಿಯಾದ, ಉನ್ನತಿಯಾದಂತ, ಉನ್ನತಿಯಾದಂತಹ, ಏಳಿಗೆಯ, ಏಳಿಗೆಯಂತ, ಏಳಿಗೆಯಂತಹ, ಏಳಿಗೆಯಾದಂತ, ಏಳಿಗೆಯಾದಂತಹ


ఇతర భాషల్లోకి అనువాదం :

जिससे उन्नति हो।

सरकार की नई योजनाएँ समाज के लिए उन्नतिकारी साबित होंगी।
उत्कर्षकारी, उन्नतकारी, उन्नतिकारी, उन्नायक

Favoring or promoting reform (often by government action).

progressive, reform-minded, reformist