పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಏಲಕ್ಕಿ అనే పదం యొక్క అర్థం.

ಏಲಕ್ಕಿ   ನಾಮಪದ

అర్థం : ಸದಾ ಹಚ್ಚ ಹಸಿರಾಗಿರುವ ಒಂದು ಮರದ ಹೂವಿನಿಂದ ದೊರೆತ ಸುಗಂಧ ಬೀಜವನ್ನು ಮಸಾಲೆಯಲ್ಲಿ ಬಳಸುವರು

ఉదాహరణ : ಈ ತೋಟದಲ್ಲಿ ಯಾಲಕ್ಕಿ ಮುಂತಾದ ಮರಗಳು ಇದೆ.

పర్యాయపదాలు : ಯಾಲಕ್ಕಿ


ఇతర భాషల్లోకి అనువాదం :

एक सदाबहार वृक्ष जिसके फलों से प्राप्त सुगंधित बीज मसाले के रूप में प्रयुक्त होते हैं।

इस बगीचे में इलायची आदि के पेड़ हैं।
इलाइची, इलायची, एला, त्रिदिवा, द्विषा, लाइची, लाची

Rhizomatous herb of India having aromatic seeds used as seasoning.

cardamom, cardamon, elettaria cardamomum

అర్థం : ಯಾವಾಗಲೂ ಹಸುರಾಗಿರುವ ಮರದ ಕಾಯಿಯಿಂದ ಸಿಗುವ ಸುವಾಸನೆಯ ಕಾಳುಗಳನ್ನು ಮಸಾಲೆಯ ರೂಪದಲ್ಲಿ ಉಪಯೋಗಿಸುತ್ತಾರೆ

ఉదాహరణ : ಮೋಹನನು ಟೀಯನ್ನು ರುಚಿಕರವಾಗಿ ಮಾಡುವುದಕ್ಕಾಗಿ ಅದರಲ್ಲಿ ಏಲಕ್ಕಿ ಮತ್ತು ಶುಂಠಿಯನ್ನು ಹಾಕಿದನು.

పర్యాయపదాలు : ಏಲಕ್ಕಿ ಕಾಯಿ, ಏಲಕ್ಕಿ ಕಾಯಿ ಗಿಡ, ಏಲಕ್ಕಿ ಗಿಡ, ಯಾಲಕ್ಕಿ, ಯಾಲಕ್ಕಿ ಕಾಯಿ, ಯಾಲಕ್ಕಿ ಕಾಯಿ ಗಿಡ, ಯಾಲಕ್ಕಿ ಗಿಡ


ఇతర భాషల్లోకి అనువాదం :

एक सदाबहार पेड़ के फल से प्राप्त सुगन्धित बीज जो मसाले के रूप में प्रयुक्त होता है।

मोहन ने चाय को स्वादिष्ट बनाने के लिए उसमें इलायची और अदरक डाला।
इलाइची, इलायची, इलायची दाना, इलायची-दाना, इलायचीदाना, एला, त्रिदिवा, द्विषा, लाइची, लाची

Aromatic seeds used as seasoning like cinnamon and cloves especially in pickles and barbecue sauces.

cardamom, cardamon, cardamum