అర్థం : ಮೇಲಕ್ಕೆ ಹಾರಿಸು ಅಥವಾ ಮೇಲೆತ್ತುವ ಕ್ರಿಯೆ
ఉదాహరణ :
ಮಂತ್ರಿಯು ಧ್ವಜವನ್ನು ಏರಿಸುತ್ತಿದ್ದಾನೆ.
పర్యాయపదాలు : ಮೇಲೇರಿಸು
ఇతర భాషల్లోకి అనువాదం :
అర్థం : ಪದವಿ, ಮರ್ಯಾದೆ, ವರ್ಗ ಮೊದಲಾದವುಗಳನ್ನು ಹೆಚ್ಚಿಸುವ ಅಥವಾ ಏರಿಸುವ ಪ್ರಕ್ರಿಯೆ
ఉదాహరణ :
ಅವನನ್ನು ಒಂದೇ ಸಲ ಆರನೇ ತರಗತಿಗೆ ಕಳುಹಿಸಿದ್ದಾರೆ.
పర్యాయపదాలు : ಕಳುಹಿಸು, ಮೇಲೆ ಒಯ್ಯು
ఇతర భాషల్లోకి అనువాదం :
అర్థం : (ಸಂಗೀತ) ತೀವ್ರಗೊಳಿಸುವುದು
ఉదాహరణ :
ಗುರುಗಳು ಭಜನೆಯನ್ನು ಮಾಡುತ್ತಿರುವ ಸಮಯದಲ್ಲಿ ಸ್ವರವನ್ನು ಏರಿಸುವಂತೆ ಹೇಳಿದರು.
ఇతర భాషల్లోకి అనువాదం :
అర్థం : ಕೆಲವು ಸಮಯದವರೆವಿಗೂ ಮೇಲೆ ಎತ್ತಿಕೊಂಡಿರು
ఉదాహరణ :
ಅವನು ಭಾರವನ್ನು ತಲೆಯ ಮೇಲೆ ಎತ್ತಿಕೊಂಡನು.
పర్యాయపదాలు : ಎತ್ತು, ಮೇಲೆ ಎತ್ತಿಕೊಳ್ಳು
ఇతర భాషల్లోకి అనువాదం :
అర్థం : ಯಾವುದಾದರು ವಾಹನದ ಮೇಲೆ ಕುಳಿತುಕೊಳ್ಳುವ ಪ್ರವೃತ್ತಿ
ఉదాహరణ :
ಸಾಯೀಸ್ ಮಕ್ಕಳನ್ನು ಕುದುರೆಯ ಮೇಲೆ ಕೂರಿಸಿದನು.
పర్యాయపదాలు : ಕೂರಿಸು, ಸವಾರಿ ಮಾಡಿಸು
ఇతర భాషల్లోకి అనువాదం :
किसी वाहन के ऊपर बैठने में प्रवृत्त करना।
साईस ने बच्चे को घोड़े पर चढ़ाया।అర్థం : ಸಿತ್ತಾರು, ಡೋಲು ಮೊದಲಾದವುಗಳನ್ನು ದಾರ ಅಥವಾ ಹಗ್ಗದಿಂದ ಎಳೆಯುವ ಕ್ರಿಯೆ
ఉదాహరణ :
ಡೋಲುಬಾರಿಸುವವನು ಡೋಲನ್ನು ಮೇಲೆ ಒಯ್ಯುತ್ತಿದ್ದಾನೆ.
పర్యాయపదాలు : ಮೇಲೆ ಒಯ್ಯು, ಮೇಲೇರಿಸು, ಹತ್ತಿಸು
ఇతర భాషల్లోకి అనువాదం :