పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಏಟು ಕೊಡು అనే పదం యొక్క అర్థం.

ಏಟು ಕೊಡು   ಕ್ರಿಯಾಪದ

అర్థం : ಯಾವುದಾದರು ವ್ಯಕ್ತಿಯನ್ನು ಈ ಪ್ರಕಾರವಾಗಿ ಅಪ್ರಸನ್ನ ಅಥವಾ ಉದ್ವಿಗ್ನವನ್ನಾಗಿ ಮಾಡುವುದರಿಂದ ಅವನ ಮಾತಿನಲ್ಲಿ ಕಠಿಣತೆ ಮತ್ತು ತೊದಲು ಮಾತುಗಳನ್ನು ಆಡುಯ ಪ್ರಕ್ರಿಯೆ

ఉదాహరణ : ಹುಡುಗನಿಗೆ ಯಾವ ರೀತಿಯಲ್ಲಿ ಒಡೆದಿದ್ದರು ಎಂದರೆ ಅವನು ಇಂದಿಗೂ ಕೂಡ ಸರಿಯಾಗಿ ಮಾತನಾಡಲು ಸಾಧ್ಯವಾಗಿಲ್ಲ.

పర్యాయపదాలు : ಒಡೆ, ಪೆಟ್ಟು ಕೊಡು


ఇతర భాషల్లోకి అనువాదం :

किसी व्यक्ति को इस प्रकार अप्रसन्न या उद्विग्न करना कि वह कड़वी और रूखी बातें करने लगे।

लड़के को किसने चटकाया कि वह आजकल सीधी तरह बात भी नहीं करता है।
चटका देना, चटकाना

Give an incentive for action.

This moved me to sacrifice my career.
actuate, incite, motivate, move, prompt, propel

అర్థం : ಯಾರೋ ಒಬ್ಬರನ್ನು ಹಿಡಿದುಕೊಂಡು ಹೊಡೆಯುವ ಪ್ರಕ್ರಿಯೆ

ఉదాహరణ : ಅವನು ಮೊಹನನ್ನು ಒಂದೇ ಕೈಯಿಂದ ಹೊಡೆದ.

పర్యాయపదాలు : ಪೆಟ್ಟು ಕೊಡು, ಬಿಡಿ, ಹೊಡೆ


ఇతర భాషల్లోకి అనువాదం :

कसकर मारना।

उसने मोहन को एक हाथ जड़ दिया।
जड़ना

అర్థం : ಇಡೀ ಕೈಯಿಂದ ನೋವು ಮಾಡುವುದು ಅಥವ ಹೊಡಿಯುವ ಪ್ರಕ್ರಿಯೆ

ఉదాహరణ : ಮಗು ತುಂಬಾ ಹಠ ಮಾಡುತ್ತಿದ್ದರಿಂದ ಅಮ್ಮ ಮೊಗುವಿಗೆ ಏಟು ಕೊಟ್ಟಳು.

పర్యాయపదాలు : ಕಪ್ಪಾಳ ಮೋಕ್ಷ ಮಾಡು, ಹೊಡೆ


ఇతర భాషల్లోకి అనువాదం :

पूरी हथेली से आघात करना या मारना।

बच्चे के बहुत ज़िद करने पर माँ ने उसे थप्पड़ मारा।
चपत लगाना, चाँटा मारना, चांटा मारना, झापड़ लगाना, तमाचा मारना, थप्पड़ मारना, थप्पड़ रसीद करना, हाथ उठाना, हाथ चलाना, हाथ छोड़ना

Hit with something flat, like a paddle or the open hand.

The impatient teacher slapped the student.
A gunshot slapped him on the forehead.
slap