అర్థం : ತಯಾರು ಮಾಡಿರುವ ವಸ್ತುಗಳನ್ನು ಗ್ರಹಕರಿಗೆ ತಲುಪಲು ಅವನು ವ್ಯಾಪಾರಿಗಳಿಗೆ ನೀಡುವನು.
ఉదాహరణ :
ಬಟ್ಟೆ ಮಾರಟ ಮಾಡುವ ಮಿಲ್ಲಿನ ಯಜಮಾನನಿಗೆ ವಿತರಕರು ಬೇಕಾಗಿದ್ದಾರೆ
పర్యాయపదాలు : ವಿತರಕ, ವಿತರಣೆಗಾರ, ಹಂಚಾಳು, ಹಂಚಿಕೆದಾರ, ಹಂಚುವವ
ఇతర భాషల్లోకి అనువాదం :
वह जो किसी के अभिकर्ता के रूप में उसकी तैयार की हुई चीज़ें ग्राहकों या थोक व्यापारियों को देता है।
कपड़ा मिल मालिक को वितरकों की जरूरत है।అర్థం : ಯಾರೋ ಒಬ್ಬರು ಸ್ವಲ್ಪ ಪರಿಶ್ರಮ ಪಟ್ಟು ವ್ಯಾಪಾರ ಅಥವಾ ಮಾರಟ ಮಾಡಲು ಜನರಿಗೆ ಸಹಾಯ ಮಾಡುವುದು
ఉదాహరణ :
ಈ ಗಾಡಿಯನ್ನು ದಳ್ಳಾಳಿಯ ಮೂಲಕವೇ ನಾವು ಖರೀದಿ ಮಾಡಿದ್ದು.
పర్యాయపదాలు : ಕಮೀಷನ್ದಾರ, ದಳ್ಳಾಳಿ, ಬ್ರೋಕರು, ಮಧ್ಯಸ್ಥ, ವ್ಯಾಪಾರ ಕುದುರಿಸುವವ
ఇతర భాషల్లోకి అనువాదం :