పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಏಕಪಕ್ಷೀಯ అనే పదం యొక్క అర్థం.

ಏಕಪಕ್ಷೀಯ   ನಾಮಪದ

అర్థం : ಔಚಿತ್ಯ ಅಥವಾ ನ್ಯಾಯದ ವಿಚಾರವನ್ನು ಬಿಟ್ಟು ಯಾವುದಾದರು ಒಂದು ಪಕ್ಷದ ಅನುರೂಪವಾದ ಪ್ರವೃತ್ತಿ ಅಥವಾ ಸಹಾನುಭೂತಿ ಮತ್ತು ಆ ಪಕ್ಷದ ಸಮರ್ಥನೆಯನ್ನು ನೀಡುವ ಕ್ರಿಯೆ ಅಥವಾ ಭಾವ

ఉదాహరణ : ನಾವೆಲ್ಲರು ಪಕ್ಷಪಾತದ ದೋರಣೆಯನ್ನು ತೊರೆದು ಸರ್ವ ಕಲ್ಯಾಣಕ್ಕಾಗಿ ಕೆಲಸ ಮಾಡಬೇಕಾಗಿದೆ.

పర్యాయపదాలు : ಜಾತಿಪಾತಿ, ತಾರತಮ್ಯ, ನೀಚೋಚ್ಛ ಭಾವ, ಪಂಕ್ತಿಭೇದ, ಪಕ್ಷಪಾತ, ಪಕ್ಷಾಭಿಮಾನ, ಪಕ್ಷೀಯ, ಪ್ರತ್ಯೇಕತೆ, ಭೇದ, ಭೇದಭಾವ, ಸ್ವಜನಪಕ್ಷಪಾತ


ఇతర భాషల్లోకి అనువాదం :

औचित्य या न्याय का विचार छोड़कर किसी एक पक्ष के अनुरूप होने वाली प्रवृत्ति या सहानुभूति और उस पक्ष को समर्थन देने की क्रिया या भाव।

हमें पक्षपात से ऊपर उठकर सर्व कल्याण हेतु कार्य करना चाहिए।
इम्तियाज, इम्तियाज़, तरफदारी, तरफ़दारी, ताईद, पक्षपात, भेदभाव, लिहाज, लिहाज़

An inclination to favor one group or view or opinion over alternatives.

partiality, partisanship

ಏಕಪಕ್ಷೀಯ   ಗುಣವಾಚಕ

అర్థం : ಒಂದೇ ಪಕ್ಷದ

ఉదాహరణ : ಒಂದೇ ಪಕ್ಷದ ಹೇಳಿಕೆನ್ನು ಕೇಳಿಸಿಕೊಂಡು ನ್ಯಾಯಾತೀಮಾನ ಮಾಡುವುದಿಲ್ಲ.

పర్యాయపదాలు : ಒಂದು ಕಡೆಯ, ಒಂದು ಪಕ್ಷದ


ఇతర భాషల్లోకి అనువాదం :

एक पक्ष का।

एकतरफ़ा बयान सुनकर किसी के साथ न्याय नहीं किया जा सकता।
इकतरफ़ा, इकतरफा, एकतरफ़ा, एकतरफा, एकपक्षीय

Involving only one part or side.

Unilateral paralysis.
A unilateral decision.
one-sided, unilateral

అర్థం : ಯಾವುದೋ ಒಂದರಲ್ಲಿ ಪ್ರಕ್ಷಪಾತವಾಗಿರುವ

ఉదాహరణ : ನ್ಯಾಯಾಧೀಶರು ಒಂದೇ ಕಡೆಯ ಹೇಳಿಕೆ ಕೇಳಿ ನ್ಯಾಯಾತೀರ್ಮಾನ ಮಾಡಿದರು.

పర్యాయపదాలు : ಒಂದು ಕಡೆಯ, ಒಂದು ಪಕ್ಷದ


ఇతర భాషల్లోకి అనువాదం :

जिसमें पक्षपात हुआ हो।

न्यायधीश ने एकतरफ़ा न्याय किया।
इकतरफ़ा, इकतरफा, एकतरफ़ा, एकतरफा

Favoring one person or side over another.

A biased account of the trial.
A decision that was partial to the defendant.
biased, colored, coloured, one-sided, slanted