అర్థం : ಯಾವುದನ್ನು ಎಸೆಯಲಾಗಿದೆಯೋ
ఉదాహరణ :
ಎಸೆಯಲಾದಂತಹ ಉಪಗ್ರಹದಿಂದ ಈಗ ಸಂಕೇತ ದೊರೆಯುತ್ತಿದೆ.
పర్యాయపదాలు : ಎಸೆದ, ಎಸೆದಂತ, ಎಸೆಯಲಾದ, ಎಸೆಯಲಾದಂತ, ಎಸೆಯಲಾದಂತಹ
ఇతర భాషల్లోకి అనువాదం :
అర్థం : ಬಿಟ್ಟಂತಹ ಅಥವಾ ಎಸೆದಂತಹ
ఉదాహరణ :
ಧನಸ್ಸಿನಿಂದ ಬಿಟ್ಟಂತಹ ಬಾಣ ನೇರವಾಗಿ ಲಕ್ಷ್ಮಣನ ಕಡೆಗೆ ಹೋಯಿತು.
పర్యాయపదాలు : ಎಸೆದಂತ, ಎಸೆಯಲ್ಪಟ್ಟ, ಎಸೆಯಲ್ಪಟ್ಟಂತ, ಎಸೆಯಲ್ಪಟ್ಟಂತಹ, ಬಿಟ್ಟಂತ, ಬಿಟ್ಟಂತಹ, ಬಿಡಲ್ಪಟ್ಟಂತ, ಬಿಡಲ್ಪಟ್ಟಂತಹ
ఇతర భాషల్లోకి అనువాదం :