పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಎಳೆ అనే పదం యొక్క అర్థం.

ಎಳೆ   ನಾಮಪದ

అర్థం : ಎಳೆಯುವ ಕ್ರಿಯೆ

ఉదాహరణ : ಜಾಸ್ತಿ ಎಳೆದುದರಿಂದ ರಬ್ಬರ್ ತುಂಡಾಯಿತು.

పర్యాయపదాలు : ಜಗ್ಗು


ఇతర భాషల్లోకి అనువాదం :

तानने की क्रिया या भाव।

अधिक तानने के कारण रबर टूट गया।
खींच, खींचना, तान, तानना

The action of stretching something tight.

Tension holds the belt in the pulleys.
tension

అర్థం : ಯಾವುದೋ ಒಂದು ಉದ್ದವಾದ ಮತ್ತು ತುಂಬಾ ತೆಳ್ಳಗಿರುವ ವಸ್ತು

ఉదాహరణ : ನಾರಿನಿಂದ ಹಗ್ಗವನ್ನು ಹೆಣೆಯುವರು.

పర్యాయపదాలు : ತಂತು, ದಾರ, ನಾರ, ನಾರು, ನೂಲು


ఇతర భాషల్లోకి అనువాదం :

कोई भी लम्बी और बहुत पतली चीज़।

रेशा एक तरह का तंतु है।
तंतु, तन्तु

ಎಳೆ   ಕ್ರಿಯಾಪದ

అర్థం : ಬಂಧನವನ್ನು ಗಟ್ಟಿಗೊಳಿಸುವುದಕ್ಕಾಗಿ ಹಗ್ಗವನ್ನು ಬಿಗಿ ಮಾಡುವುದು

ఉదాహరణ : ರವಿಯು ಧಾನ್ಯದ ಮೂಟೆಗಳನ್ನು ಎಳೆದು ಗಟ್ಟಿಯಾಗಿ ಕಟ್ಟಿದನು.

పర్యాయపదాలు : ಗಟ್ಟಿಯಾಗಿ ಕಟ್ಟು, ಬಿಗಿ


ఇతర భాషల్లోకి అనువాదం :

बंधन दृढ़ करने के लिए डोरी आदि खींचना।

रवि ने धान के बोझ को कसा और बाँधा।
कसना, घुटना

Make tight or tighter.

Tighten the wire.
fasten, tighten

అర్థం : ಕೋಶ ಚೀಲಿ ಮುಂತಾದವುಗಳಿಂದ ಯಾವುದೋ ವಸ್ತುಗಳನ್ನು ವೇಗವಾಗಿ ಅಥವಾ ಕ್ಷಣಮಾತ್ರದಲ್ಲಿ ಹೊರಗೆ ತೆಗೆಯುವ ಪ್ರಕ್ರಿಯೆ

ఉదాహరణ : ರಾಜನು ತನ್ನ ಕಠಾರಿಯ ಒರೆಯಿಂದ ಕತ್ತಿಯನ್ನು ಎಳೆದ.


ఇతర భాషల్లోకి అనువాదం :

कोष, थैले आदि में से किसी वस्तु को जल्दी से या झटके के साथ बाहर निकालना।

राजा ने म्यान से तलवार खींची।
ईंचना, ईचना, ऐंचना, खींचना, खीचना

Move or pull with a sudden motion.

twitch

అర్థం : ಎಳೆಯುವ ಕೆಲಸನ್ನು ಬೇರೆವರಿಂದ ಮಾಡಿಸುವ ಕ್ರಿಯೆ

ఉదాహరణ : ಅವನು ಹುಡುಗರಿಂದ ಹಗ್ಗವನ್ನು ಎಳೆಸುತ್ತಿದ್ದ.

పర్యాయపదాలు : ಎಳೆಯಿಸು


ఇతర భాషల్లోకి అనువాదం :

खींचने का काम दूसरे से कराना।

वह लड़कों से रस्सी खिंचवा रहा है।
खिंचवाना, खिंचाना, खिचवाना, खिचाना

అర్థం : ಬಲಪೂರ್ವಕವಾಗಿ ತನ್ನ ಕಡೆಗೆ ಎಳೆಯುವುದು

ఉదాహరణ : ಮಕ್ಕಳು ರೆಂಬೆ ಕಟ್ಟಿರುವ ಹಗ್ಗವನ್ನು ಎಳೆಯುತ್ತಿದ್ದಾರೆ.

పర్యాయపదాలు : ಜಗ್ಗು, ದರದರ ಎಳೆ, ಬಿಗಿ


ఇతర భాషల్లోకి అనువాదం :

बलपूर्वक अपनी तरफ़ लाना।

बच्चे डाली में बँधी रस्सी को खींच रहे हैं।
खींचना, खीचना

అర్థం : ಯಾವುದಾದರು ವಸ್ತು ಮೊದಲಾದವುಗಳನ್ನು ಈ ಪ್ರಕಾರವಾಗಿ ಎಳೆದು ಅಥವಾ ಜಗ್ಗಿ ಭೂಮಿಯಿಂದ ಕಿತ್ತೊಗೆಯುವುದು

ఉదాహరణ : ಅವನು ತನ್ನ ಸಹೋದರನನ್ನು ವಿದ್ಯಾಲಯದವರೆವಿಗೂ ಎಳೆದು ಕೊಂಡು ಹೋದನು.

పర్యాయపదాలు : ಕೀಳು, ಜಗ್ಗು


ఇతర భాషల్లోకి అనువాదం :

किसी वस्तु आदि को इस प्रकार खींचना कि वह भूमि से रगड़ खाती हुई आये।

उसने अपने भाई को विद्यालय तक घसीटा।
घसीटना

Pull, as against a resistance.

He dragged the big suitcase behind him.
These worries were dragging at him.
drag

అర్థం : ರೇಖೆಯ ಹಾಗೆ ಕಾಣಿಸುವ ರಚನೆಯನ್ನು ಕಟ್ಟುವ ಪ್ರಕ್ರಿಯೆ

ఉదాహరణ : ಸರಕಾರ ಈ ಅಣೆಕಟ್ಟೆಯಿಂದ ಇನ್ನೊಂದು ನಾಲೆಯನ್ನು ಎಳೆಯುತ್ತಿದೆ.


ఇతర భాషల్లోకి అనువాదం :

रेखा के समान दूर तक जाने वाली वस्तु का निर्माण करना।

सरकार ने इस बाँध से एक और नई नहर निकाली।
निकालना

అర్థం : ಯಾವುದೇ ವ್ಯಕ್ತಿ ಅಥವಾ ಸಂಗತಿಯು ತನ್ನ ಕಡೆಗೆ ಪ್ರಭಾವ ಬೀರಿಸಿಕೊಳ್ಳುವ ಗುಣ

ఉదాహరణ : ಹಾವಾಡಿಗನು ಮಗುವಿನ ಮೈಮೇಲೆ ಹಾವುಗಳನ್ನು ಆಡಿಸುತ್ತಾ ಜನರನ್ನು ಆಕರ್ಷಿಸುತ್ತಾನೆ.

పర్యాయపదాలు : ಆಕರ್ಷಿಸು, ಜಗ್ಗು, ಸೆಳೆ


ఇతర భాషల్లోకి అనువాదం :

किसी व्यक्ति या वस्तु का प्रभाव या गुण निकाल देना।

सपेरे ने बच्चे के शरीर से साँप का ज़हर खींचा।
खींचना, खीचना, चूसना

అర్థం : ಊಹಿಸದಕ್ಕಿಂತ ಹೆಚ್ಚಾಗುವ ಕ್ರಿಯೆ

ఉదాహరణ : ಈ ಕೆಲಸ ತುಂಬಾ ಹಣವನ್ನು ಎಳೆಯುತ್ತಿದೆ.


ఇతర భాషల్లోకి అనువాదం :

अनुमान से ज्यादा लगना।

यह काम बहुत पैसा खींच रहा है।
खींचना, खीचना

అర్థం : ಘರ್ಶಣೆಯೊಂದಿಗೆ ಎಳೆಯುವ ಪ್ರಕ್ರಿಯೆ

ఉదాహరణ : ಅವನು ಮೇಜಿನ ಮೇಲಿದ್ದ ಪುಸ್ತಕವನ್ನು ನನ್ನ ಕಡೆಗೆ ಎಳೆದ.


ఇతర భాషల్లోకి అనువాదం :

रगड़ खाते हुए खींचना।

उसने मेज की पुस्तक को मेरी तरफ घसीटा।
मामा ने मुझे फर्श पर घसीटा।
घसीटना

Pull, as against a resistance.

He dragged the big suitcase behind him.
These worries were dragging at him.
drag

అర్థం : ಯಾವುದೇ ಮಾತು ಅಥವಾ ಕೆಲಸದಲ್ಲಿ ಅವಶ್ಯಕತೆಯನ್ನು ಮೀರಿ ತುಂಬಾ ಮುಂದೆ ಹೋಗುವ ಪ್ರಕ್ರಿಯೆ

ఉదాహరణ : ಜನಗಳ ಸಾಕ್ಷಿ ಕೇಳಿದ ನಂತರ ವಿಷಯ ಎಳೆದುಕೊಂಡು ಹೋಯಿತು.


ఇతర భాషల్లోకి అనువాదం :

किसी बात या कार्य का आवश्यकता से बहुत अधिक बढ़ जाना।

लोगों के बयान के बाद मामले ने और तूल पकड़ लिया है।
तूल खींचना, तूल पकड़ना

అర్థం : ಯಾವುದಾದರು ವಸ್ತು ಅದರು ಪೂರ್ಣವಾದ ಉದ್ದ ಅಥವಾ ಅಗಲದವರೆವಿಗೂ ಎಳೆದು ತರುವುದು

ఉదాహరణ : ಬೇಟೆಗಾರನು ಧನಸ್ಸಿನ ದಾರವನ್ನು ಎಳೆಯುತ್ತಿದ್ದಾನೆ.

పర్యాయపదాలు : ಜಗ್ಗು, ಬಿಗಿ


ఇతర భాషల్లోకి అనువాదం :

किसी वस्तु को उसकी पूरी लम्बाई या चौड़ाई तक बढ़ाकर ले जाना।

शिकारी धनुष की डोर को तान रहा है।
ईंचना, ईचना, ऐंचना, खींचना, खीचना, तानना

Make tight or tighter.

Tighten the wire.
fasten, tighten

అర్థం : ಯಾವುದೋ ಒಂದು ವ್ಯರ್ಥ ವಿಚಾರವನ್ನು ವಿಸ್ತಾರವಾಗಿ ಹೇಳುವ ಪ್ರಕ್ರಿಯೆ

ఉదాహరణ : ಅವನು ಸಣ್ಣ-ಪುಟ್ಟ ಮಾತುಗಳನ್ನು ಎಳೆದು ಇನ್ನು ಹೆಚ್ಚಾಗಿ ತಲೆಕೆಡುವಂತೆ ಮಾಡಿಕೊಳ್ಳುತ್ತಾನೆ.

పర్యాయపదాలు : ವಿಸ್ತಾರವಾಗಿ ಹೇಳು


ఇతర భాషల్లోకి అనువాదం :

व्यर्थ का विस्तार करना।

वह छोटी-छोटी बातों को तूल देता है और उसी में उलझा रहता है।
तूल देना