సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಸ್ಥಾನವನ್ನು ಬಿಟ್ಟುಕೊಡುವ ಕ್ರಿಯೆ
ఉదాహరణ : ಅವನು ಕುಳಿತುಕೊಳ್ಳುವುದಕ್ಕಾಗಿ ಸೋಹನನ್ನು ಕುರ್ಚಿಯಿಂದ ಎಬ್ಬಿಸಿದನು.
పర్యాయపదాలు : ಎಬ್ಬಿಸು
ఇతర భాషల్లోకి అనువాదం :हिन्दी English
स्थान त्याग कराना।
Put into an upright position.
అర్థం : ಎಬ್ಬಿಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು
ఉదాహరణ : ಅಣ್ಣನನ್ನು ಎಬ್ಬಿಸುವಂತೆ ಅತ್ತಿಗೆಗೆ ಅಮ್ಮ ಹೇಳಿದರು
ఇతర భాషల్లోకి అనువాదం :हिन्दी
जगाने का काम किसी और से कराना।
అర్థం : ಮಲಗಿರುವವರನ್ನು ಎಬ್ಬಿಸುವ ಕ್ರಿಯೆ
ఉదాహరణ : ಅಮ್ಮ ಪ್ರತಿದಿನ ಬೆಳಗ್ಗೆ ರಾಹೂಲನನ್ನು ಎಬ್ಬಿಸುತ್ತಾರೆ.
పర్యాయపదాలు : ಎಚ್ಚಿರಿಸು, ಎಬ್ಬಿಸು
सोए हुए को उठने में प्रवृत्त करना।
Cause to become awake or conscious.
ఆప్ స్థాపించండి