అర్థం : ಯಾವುದೇ ಮಿತಿ ಇರದುದು
ఉదాహరణ :
ಸ್ವಾಮೀಜಿಗಳು ಭಗವಂತನ ಮಹಿಮೆ ಅಪಾರ ಎಂದರು.
పర్యాయపదాలు : ಅಪಾರ, ಅಪಾರವಾದ, ಅಪಾರವಾದಂತ, ಅಪಾರವಾದಂತಹ, ಅಮಿತ, ಅಮಿತವಾದ, ಅಮಿತವಾದಂತ, ಅಮಿತವಾದಂತಹ, ಎಲ್ಲೆಯಿಲ್ಲದ, ಎಲ್ಲೆಯಿಲ್ಲದಂತಹ, ಮಿತಿಯಿಲ್ಲದ, ಮಿತಿಯಿಲ್ಲದಂತ, ಮಿತಿಯಿಲ್ಲದಂತಹ, ಸೀಮಾ ರಹಿತ, ಸೀಮಾ ರಹಿತವಾದ, ಸೀಮಾ ರಹಿತವಾದಂತ, ಸೀಮಾ ರಹಿತವಾದಂತಹ
ఇతర భాషల్లోకి అనువాదం :
जिसकी सीमा न हो।
संतजी भगवान की असीम लीला का गुणगान कर रहे हैं।అర్థం : ಬಹಳ ಜಾಸ್ತಿ ಅಥವಾ ಲೆಕ್ಕವಿಲ್ಲದಷ್ಟಿರುವುದು
ఉదాహరణ :
ಅವನ ಬಳಿ ವಿಪರೀತವಾದ ಹಣವಿದೆಅವನು ಹೆಂಡವನ್ನು ಮಿತಿಮೀರಿ ಕುಡಿದಿದ್ದಾನೆ.
పర్యాయపదాలు : ಎಲ್ಲೆಯಿಲ್ಲದ, ಎಲ್ಲೆಯಿಲ್ಲದಂತಹ, ಮಿತಿಮೀರಿದ, ಮಿತಿಮೀರಿದಂತ, ಮಿತಿಮೀರಿದಂತಹ, ವಿಪರೀತವಾದ, ವಿಪರೀತವಾದಂತ, ವಿಪರೀತವಾದಂತಹ
ఇతర భాషల్లోకి అనువాదం :
प्रेम के भावों से भरा हुआ।
इस आशिक़ाना मौसम में उनकी ज़ुदाई सही नहीं जाती है।