అర్థం : ತನ್ನದಲ್ಲದ ಇನ್ನೊಬ್ಬರ ಸ್ವಾಧೀನದಲ್ಲಿರುವ ಸ್ಥಳ ಅಥವಾ ಸಂಗತಿಯನ್ನು ಅವರ ಇಚ್ಚೆಯ ವಿರುದ್ದವಾಗಿ ಆಕ್ರಮಿಸುವುದು
ఉదాహరణ :
ಚೀನಾದ ಸೇನೆಯು ಭಾರತದ ಗಡಿಯನ್ನು ಅತಿಕ್ರಮಣ ಮಾಡಿದೆ.
పర్యాయపదాలు : ಅತಿಕ್ರಮಣ, ಉಲ್ಲಂಘನೆ
ఇతర భాషల్లోకి అనువాదం :
Entry to another's property without right or permission.
encroachment, intrusion, trespass, usurpation, violation