పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಎಲೆ అనే పదం యొక్క అర్థం.

ಎಲೆ   ನಾಮಪದ

అర్థం : ಮರ-ಗಿಡಗಳಲ್ಲಿ ಬೆಳೆಯುವ ವಿಶೇಷವಾಗಿ ಹಸಿರು ಬಣ್ಣದ ಅವಯವವು ತೆಳ್ಳಗಿದ್ದು, ಸಣ್ಣಗಿದ್ದು ಮತ್ತು ಅದರ ಟೊಗಟೆಯಿಂದ ಹೊರ ಬರುವುದು

ఉదాహరణ : ಆ ತೋಟದಲ್ಲಿ ಬಿದ್ದ ಒಣ ಎಲೆಗಳನ್ನು ಒಂದು ಕಡೆಗೆ ಹರಡುತ್ತಿದ್ದಾರೆ.

పర్యాయపదాలు : ಪತ್ರೆ, ಪರ್ಣ


ఇతర భాషల్లోకి అనువాదం :

पेड़-पौधों में होने वाला विशेषकर हरे रंग का वह पतला, हल्का अवयव जो उसकी टहनियों से निकलता है।

वह बाग में गिरे सूखे पत्ते एकत्र कर रहा है।
छद, दल, पत्ता, पत्र, पत्रक, परन, पर्ण, पात, वर्ह

The main organ of photosynthesis and transpiration in higher plants.

foliage, leaf, leafage

అర్థం : ಒಂದು ಬಳ್ಳಿ ಅದರ ಎಲೆಯ ಮೇಲೆ ಸುಣ್ಣ, ಅಡಿಗೆ ಮೊಲದವುಗಳನ್ನು ಸೇರಿಸಿ ಮತ್ತು ಅದರ ತಾಂಬೂಲವನ್ನು ಮಾಡಿ ತಿನ್ನಲಾಗುತ್ತದೆ

ఉదాహరణ : ಈ ವರ್ಷ ವೀಳೆಯದೆಲೆಯ ಬಳ್ಳಿ ಬೆಳೆಯುತ್ತಲೇ ಇಲ್ಲ.

పర్యాయపదాలు : ತಾಂಬೂಲ, ವೀಳೆದೆಲೆ, ವೀಳೆಯದೆಲೆ, ವೀಳ್ಯದೆಲೆ


ఇతర భాషల్లోకి అనువాదం :

एक लता जिसके पत्तों पर कत्था, चूना आदि लगाकर और उनका बीड़ा बनाकर खाया जाता है।

इस साल पान के पत्ते बढ़ नहीं रहे हैं।
अमृता, उरगलता, तांबूल, तामोर, ताम्बूल, तीक्ष्णमंजरी, तीक्ष्णमञ्जरी, नागवल्लरी, नागवल्ली, पातालवासिनी, पान, फणिलता, फणिवल्ली, रंगवल्लिका, रङ्गवल्लिका, शल्या, सर्पबेलि, सर्पलता, सर्पवल्ली

అర్థం : ಇಸ್ಪೀಟಾಟಕ್ಕೆ ಬಳಸುವ 52 ಎಳೆಗಳು

ఉదాహరణ : ಇಸ್ಪೀಟಿನ ಎಲೆಗಳು ಚದುರಿಹೋಗಿದೆ.


ఇతర భాషల్లోకి అనువాదం :

पत्ते की तरह का पर चौकोर कोई वस्तु जो अपने आप में पूर्ण हो।

उसने दवाई की दुकान से दवा का एक पत्ता खरीदा।
ताश के पत्ते बिखरे पड़े हैं।
पत्ता

అర్థం : ಚಿಕ್ಕ ಎಲೆ

ఉదాహరణ : ಕುರಿಗಳು ಹೊಲದಲ್ಲಿ ಬೆಳೆ ಅಥವಾ ಬೈರಿನ ಚಿಕ್ಕ ಎಲೆಗಳನ್ನು ತಿನ್ನುತ್ತಿದೆ.

పర్యాయపదాలు : ಚಿಕ್ಕ ಎಲೆ


ఇతర భాషల్లోకి అనువాదం :

छोटा पत्ता।

बकरियाँ खेतों में फसल की पत्तियाँ खा रही हैं।
पत्ती

The main organ of photosynthesis and transpiration in higher plants.

foliage, leaf, leafage

అర్థం : ಗಂಜೀಪ ಆಟದಲ್ಲಿ ದಪ್ಪ ಕಾಗದದ ಪ್ರತ್ಯೇಕ ತುಂಡು ಅಥವಾ ಭಾಗ

ఉదాహరణ : ಗಂಜೀಪಿನ ಎಲೆ ಕಲಾತ್ಮಕವಾಗಿ ಮತ್ತು ದುಂಡಾಗಿ ಇರುತ್ತದೆ.


ఇతర భాషల్లోకి అనువాదం :

गंजीफा खेल का मोटे कागज़ का प्रत्येक टुकड़ा या भाग।

गंजीफा का पत्ता कलात्मक और गोल होता है।
पत्ता

అర్థం : ಗಿಡ ಮರ ಮುಂತಾದ ಸಸ್ಯ ವರ್ಗದ ಚಿಗುರಿನ ಬಲಿತ ಸ್ಥಿತಿ ಅಥವಾ ದಳ

ఉదాహరణ : ಜೋರಾದ ಗಾಳಿಯ ಕಾರಣ ಕಿಟಕಿಗೆ ಗಿಡದ ಎಲೆ ಪಟ್ ಪಟ್ ಬಡಿಯುತ್ತಿದೆ.

పర్యాయపదాలు : ಪತ್ರ, ಪರ್ಣ


ఇతర భాషల్లోకి అనువాదం :

लकड़ी आदि का वह तख्ता जो खिड़की या दरवाज़ा बंद करने के लिए चौखट में जड़ा रहता है।

आँधी के कारण खिड़की के पल्ले भड़भड़ा रहे हैं।
अरर, अर्गल, अलार, कपाट, किवाड़, किवाड़ा, दरवाज़ा, दरवाजा, द्वारकंटक, द्वारकण्टक, पट, पल्ला

Hinged or detachable flat section (as of a table or door).

leaf

ಎಲೆ   ಕ್ರಿಯಾಪದ

అర్థం : ಅಂಟಿಕೊಂಡಿರುವ ವಸ್ತುಗಳನ್ನು ಎಳೆದು ವಿಸ್ತಾರ ಮಾಡು

ఉదాహరణ : ಮೈಮುರಿ ಆಕಳಿಸುತ್ತ ದೇಹವನ್ನು ಹೊರಳಿಸಿ ಅಥವಾ ಮಣಿಸಿ ಎಲೆಯುತ್ತೇವೆ.

పర్యాయపదాలు : ಜಗ್ಗು, ಬಿಗಿ


ఇతర భాషల్లోకి అనువాదం :

किसी सिमटी या लिपटी हुई चीज़ को खींचकर फैलाना।

अँगड़ाई लेते समय हम अपना हाथ-पैर तानते हैं।
तानना

Make long or longer by pulling and stretching.

Stretch the fabric.
elongate, stretch