అర్థం : ರಕ್ತ ಮಾಂಸಗಳಿಲ್ಲದೆ ಕೇವಲ ಮೂಳೆಯಿಂದ ಗೋಚರಿಸುವಿಕೆ
ఉదాహరణ :
ಒಂದು ವಾರದಿಂದ ನನ್ನ ಅಜ್ಜಿಯು ಆಹಾರ ಸೇವನೆ ನಿಲ್ಲಿಸಿದ್ದರಿಂದ ಅಸ್ಥಿ ಪಂಜರದಂತೆ ಕಾಣುತ್ತಿದ್ದಾಳೆ.
పర్యాయపదాలు : ಅಸ್ಥಿಪಂಜರದಂತಹ, ಅಸ್ಥಿಪಂಜರದಂತೆ, ಎಲುಬಿನಂಥಹ, ಮೂಳೆಯಂಥ, ಮೂಳೆಯಂಥಂಹ
ఇతర భాషల్లోకి అనువాదం :