సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಯಾವುದೇ ಅಳತೆಮಾಪನದ ಎರಡು ಪಟ್ಟು
ఉదాహరణ : ಸೀರೆ ಖರೀದಿಸುವಾಗ ಅಂಗಡಿಯವನು ದುಪಟ್ಟು ಹಣ ಕೇಳಿದ.
పర్యాయపదాలు : ಎರಡರಷ್ಟು, ದುಪ್ಪಟ್ಟು
ఇతర భాషల్లోకి అనువాదం :हिन्दी English
किसी वस्तु आदि की मात्रा से उतनी और अधिक मात्रा जितनी की वह हो।
A quantity that is twice as great as another.
అర్థం : ಇರುವುದಕ್ಕಿಂತ ಹೆಚ್ಚು ಅಥವಾ ಅಧಿಕ
ఉదాహరణ : ಮಳಿಗೆಯವನು ಕೆಲವು ಸಮಾನುಗಳನ್ನು ದುಪ್ಪಟ್ಟು ಬೆಲೆಯಲ್ಲಿ ಮಾರಟಮಾಡುತ್ತಿದ್ದಾನೆ.
పర్యాయపదాలు : ದುಪ್ಪಟ್ಟು, ದ್ವಿಗುಣ
जितना हो उससे उतना और अधिक।
Twice as great or many.
అర్థం : ದಪ್ಪವಾಗಿ ಆರೋಗ್ಯಕರವಾಗಿ ಇರುವ ಶರೀರ
ఉదాహరణ : ರಮಾ ದುಪ್ಪಟ್ಟು ದೇಶವನ್ನು ಹೋಂದಿರುವ ಪ್ರೌಡ ಮಹಿಳೆ.
పర్యాయపదాలు : ದುಪ್ಪಟ್ಟು
मोटा-ताज़ा (शरीर)।
ఆప్ స్థాపించండి