సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಅಲ್ಲಿ-ಇಲ್ಲಿ ಎರಚುವುದು
ఉదాహరణ : ಬೇಟೆಗಾರನು ಮರದ ಕೆಳಗೆ ಕಾಳುಗಳನ್ನು ಹರಡಿದ.
పర్యాయపదాలు : ಚೆಲ್ಲು, ಹರಡು
అర్థం : ಸುರಿಯುವ ಪ್ರವೃತ್ತಿ ಮಾಡುವುದು
ఉదాహరణ : ಯಜಮಾನಿಯು ಕೆಲಸದವಳ ಮೇಲೆ ನೀರನ್ನು ಸುರಿದಳು.
పర్యాయపదాలు : ತೇಲಿಸು, ಸುರಿ, ಹರಿಸು
ఇతర భాషల్లోకి అనువాదం :हिन्दी English
बहाने में प्रवृत्त करना।
Cause to flow.
అర్థం : ಕೈಯಿನ ಮೂಲಕ ಬೀಜವನ್ನು ನೀಡುವ ಅಥವಾ ಬಿತ್ತುವ ಪ್ರಕ್ರಿಯೆ
ఉదాహరణ : ರೈತ ಹೊಲದಲ್ಲಿ ಬೀಜಗಳನ್ನು ಚೆಲ್ಲುತ್ತಿದ್ದನು.
పర్యాయపదాలు : ಚೆಲ್ಲು
हाथ द्वारा खेत में बीजों को छितराकर या फेंककर बोना।
Sow by scattering.
ఆప్ స్థాపించండి