పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಎರಗು అనే పదం యొక్క అర్థం.

ಎರಗು   ಕ್ರಿಯಾಪದ

అర్థం : ಯಾರನ್ನಾದರು ಕೆಳಕ್ಕಿಳಿಸಲು ಅಥವಾ ಹಾನಿಯುಂಟು ಮಾಡಲು ಯಾವುದಾದರು ಕೆಲಸವನ್ನು ಮಾಡುವುದು ಅಥವಾ ಏನನ್ನಾದರೂ ಹೇಳುವುದು

ఉదాహరణ : ಸಂಸತ್ತಿನಲ್ಲಿ ಭ್ರಷ್ಟಾಚಾರದ ವಿರುದ್ಧ ವಿಪಕ್ಷ ದಳದವರು ಸರ್ಕಾರದ ಮೇಲೆ ಆಕ್ರಮಣ ಮಾಡಿದರು.

పర్యాయపదాలు : ಆಕ್ರಮಣ ಮಾಡು, ದಾಳಿ ಮಾಡು


ఇతర భాషల్లోకి అనువాదం :

किसी को नीचा दिखाने या हानि पहुँचाने के लिए कोई कार्य करना या कुछ कहना।

संसद में भष्ट्राचार को लेकर विपक्षियों ने सरकार पर हमला किया।
आक्रमण करना, चढ़ाई करना, टूट पड़ना, धावा बोलना, हमला करना, हमला बोलना

అర్థం : ಆಕ್ರಮಣ ಮಾಡುವ ಕ್ರಿಯೆ

ఉదాహరణ : ನಾಯಿಯು ಬೆಕ್ಕಿನ ಮೇಲೆ ಆಕ್ರಮಣ ಮಾಡಿದೆ.

పర్యాయపదాలు : ಆಕ್ರಮಣ ಮಾಡು, ಮೇಲೆ ಬೀಳು, ಮೇಲ್ವಾಯು


ఇతర భాషల్లోకి అనువాదం :

आक्रमण करने या चलने के लिए तेजी से आगे बढ़ना।

कुत्ता बिल्ली पर झपटा।
चपेटना, झपकना, झपटना, लपकना

Move down on as if in an attack.

The raptor swooped down on its prey.
The teacher swooped down upon the new students.
pounce, swoop

అర్థం : ಬಲಪೂರ್ವಕವಾಗಿ ಸೀಮೆಯನ್ನು ಉಲ್ಲಂಘಿಸಿ ಇನ್ನೊಂದು ರಾಜ್ಯ ಅಥವಾ ಕ್ಷೇತ್ರಕ್ಕೆ ಹೋಗುವುದು

ఉదాహరణ : ಮಹಮ್ಮದ್ ಗಜ್ನಿಯು ಸೋಮನಾಥ ಮಂದಿರದ ಮೇಲೆ ಹಲವು ಬಾರಿ ಆಗ್ರಮಣ ಮಾಡಿದನು.

పర్యాయపదాలు : ಆಗ್ರಮಣ ಮಾಡು, ದಂಡೆತ್ತಿ ಹೋಗು, ದಾಳಿ ಮಾಡು


ఇతర భాషల్లోకి అనువాదం :

बलपूर्वक सीमा का उल्लंघन करके दूसरे के राज्य या क्षेत्र में जाना।

मुहम्मद गजनवी ने सोमनाथ के मंदिर पर कई बार आक्रमण किया।
सैनिक शत्रुओं पर टूट पड़े।
आक्रमण करना, चढ़ाई करना, टूट पड़ना, धावा बोलना, हमला करना, हमला बोलना

March aggressively into another's territory by military force for the purposes of conquest and occupation.

Hitler invaded Poland on September 1, 1939.
invade, occupy