పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಎಬ್ಬಿಸು అనే పదం యొక్క అర్థం.

ಎಬ್ಬಿಸು   ನಾಮಪದ

అర్థం : ಯಾರಾರದು ಸತ್ತ ಎರಡನೇ ಅಥವಾ ಮೂರನೇ ದಿನ ಬಂಧು ಬಳಗದವರು ಒಂದೆಡೆ ಸೇರಿ ಕೆಲವು ಪದ್ಧತಿ ಮತ್ತು ಕೊಡು-ಕೊಳ್ಳುವ ಕ್ರಿಯೆ

ఉదాహరణ : ಇಂದು ರಾಮೂವನ್ನು ಎತ್ತುವ ಕೆಲಸಕ್ಕೆ ಹಳ್ಳಿಯ ಎಲ್ಲಾ ಜನರು ಹೋಗಬೇಕು.

పర్యాయపదాలు : ಎತ್ತುವ ಕೆಲಸ, ಎಬ್ಬಿಸುವಿಕೆ


ఇతర భాషల్లోకి అనువాదం :

किसी के मरने के दूसरे या तीसरे दिन बिरादरी के लोगों का इकट्ठा होकर कुछ रस्म और लेने-देन करने की क्रिया।

आज रामू की उठावनी के लिए गाँव जाना है।
उठावनी, उठौनी

ಎಬ್ಬಿಸು   ಕ್ರಿಯಾಪದ

అర్థం : ಪ್ರಜ್ಞೆ ಬರುವಂತೆ ಮಾಡುವುದು ಅಥವಾ ಚೈತನ್ಯಗೊಳಿಸುವ ಕ್ರಿಯೆ

ఉదాహరణ : ಹೃದಯಾಘಾತದಿಂದ ಬಳಲುತ್ತಿರುವ ವ್ಯಕ್ತಿಯ ಎದೆಯ ಮೇಲೆ ಒತ್ತಿ ಅವರನ್ನು ಎಬ್ಬಿಸುವ ಪ್ರಯತ್ನ ಮಾಡಬಹುದು.

పర్యాయపదాలు : ಎಚ್ಚರಗೊಳಿಸು, ಚೈತ್ಯಗೊಳಿಸು


ఇతర భాషల్లోకి అనువాదం :

होश में लाना या चेतना लाना।

हृदय गति के रुकने से बेहोश आदमी को उसने छाती पर दबाव डालकर सचेत किया।
जगाना, सचेत करना

Cause to become awake or conscious.

He was roused by the drunken men in the street.
Please wake me at 6 AM..
arouse, awaken, rouse, wake, wake up, waken

అర్థం : ಎಬ್ಬಿಸುವ ಕೆಲಸವನ್ನು ಬೇರೆಯವರ ಕೈಯಿಂದ ಮಾಡಿಸು

ఉదాహరణ : ಪುರಾತನ ಕಾಲದಲ್ಲಿ ಜಮೀನ್ದಾರಿ ಜನರು ಹಳ್ಳಿಯ ಹೆಣ್ಣು ಮಕ್ಕಳನ್ನು ಎಬ್ಬಿಸುತ್ತಿದ್ದರು.

పర్యాయపదాలు : ಎಚ್ಚರಿಸು


ఇతర భాషల్లోకి అనువాదం :

उठाने का काम किसी दूसरे से कराना।

पुराने जमाने में जमींदार लोग गाँव की बहू-बेटियों को उठवाते थे।
उठवा लेना, उठवाना

అర్థం : ಯಾವುದಾದರು ವಸ್ತು, ಕೆಲಸ, ಮಾತು ಮೊದಲಾದವುಗಳಿಂದ ಜಿಜ್ಞಾಸೆ, ಪ್ರೇಮ ಮೊದಲಾದವುಗಳನ್ನು ಹುಟ್ಟಿಸುವುದು

ఉదాహరణ : ನಿಮ್ಮ ಈ ಕೆಲಸದಿಂದ ನನ್ನಲ್ಲೂ ಸಹ ಉತ್ಸಾಹ ಹುಟ್ಟಿಸಿತು.

పర్యాయపదాలు : ಎಚ್ಚರಮಾಡು, ಎಚ್ಚರಿಸು, ಹುಟ್ಟಿಸು


ఇతర భాషల్లోకి అనువాదం :

किसी वस्तु, काम, बात आदि के प्रति जिज्ञासा, प्रेम आदि पैदा करना।

आपके इस काम ने मेरे में भी उत्साह जगा दिया।
जगाना, पैदा करना

Call forth (emotions, feelings, and responses).

Arouse pity.
Raise a smile.
Evoke sympathy.
arouse, elicit, enkindle, evoke, fire, kindle, provoke, raise

అర్థం : ಸ್ಥಾನವನ್ನು ಬಿಟ್ಟುಕೊಡುವ ಕ್ರಿಯೆ

ఉదాహరణ : ಅವನು ಕುಳಿತುಕೊಳ್ಳುವುದಕ್ಕಾಗಿ ಸೋಹನನ್ನು ಕುರ್ಚಿಯಿಂದ ಎಬ್ಬಿಸಿದನು.

పర్యాయపదాలు : ಎಳಿಸು


ఇతర భాషల్లోకి అనువాదం :

स्थान त्याग कराना।

उसने स्वयं बैठने के लिए सोहन को कुर्सी पर से उठाया।
उठाना

Put into an upright position.

Can you stand the bookshelf up?.
place upright, stand, stand up

అర్థం : ಎಬ್ಬಿಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು

ఉదాహరణ : ಅಣ್ಣನನ್ನು ಎಬ್ಬಿಸುವಂತೆ ಅತ್ತಿಗೆಗೆ ಅಮ್ಮ ಹೇಳಿದರು

పర్యాయపదాలు : ಎಳಿಸು


ఇతర భాషల్లోకి అనువాదం :

जगाने का काम किसी और से कराना।

माँ भाभी से भइया को जगवा रही हैं।
जगवाना

అర్థం : ಕೆಳಗಿನಿಂದ ಮೇಲಕ್ಕೆ ಎತ್ತು

ఉదాహరణ : ಅವನು ಎರಡೂ ಕೈಗಳಿಂದ ಬಿಂದಿಗೆಯನ್ನು ಎತ್ತಿದನು.

పర్యాయపదాలు : ಎತ್ತು, ಏರಿಸು, ಮೇಲೆ ಎತ್ತು


ఇతర భాషల్లోకి అనువాదం :

नीचे से ऊपर लाना।

उसने दोनों हाथों से गगरी उठाई।
उकसाना, उगसाना, उचाना, उठाना

Take and lift upward.

gather up, lift up, pick up

అర్థం : ಮಲಗಿರುವವರನ್ನು ಎಬ್ಬಿಸುವ ಕ್ರಿಯೆ

ఉదాహరణ : ಅಮ್ಮ ಪ್ರತಿದಿನ ಬೆಳಗ್ಗೆ ರಾಹೂಲನನ್ನು ಎಬ್ಬಿಸುತ್ತಾರೆ.

పర్యాయపదాలు : ಎಚ್ಚಿರಿಸು, ಎಳಿಸು


ఇతర భాషల్లోకి అనువాదం :

सोए हुए को उठने में प्रवृत्त करना।

माँ रोज सुबह राहुल को जगाती है।
उठाना, जगाना

Cause to become awake or conscious.

He was roused by the drunken men in the street.
Please wake me at 6 AM..
arouse, awaken, rouse, wake, wake up, waken

అర్థం : ಮನೆ ಅಥವಾ ಗೋಡೆ ಮೊದಲಾದವುಗಳನ್ನು ಕಟ್ಟುವ ಪ್ರಕ್ರಿಯೆ

ఉదాహరణ : ಮೇಸ್ತ್ರಿಯು ಗೋಡೆಯನ್ನು ಎಬ್ಬಿಸುತ್ತಿದ್ದಾನೆ.


ఇతర భాషల్లోకి అనువాదం :

मकान या दीवार आदि तैयार करना।

मिस्त्री और मजदूर अभी दीवार उठा रहे हैं।
उँचाना, उचकाना, उठाना, ऊँचा करना, खड़ा करना, तैयार करना, बनाना

Make by combining materials and parts.

This little pig made his house out of straw.
Some eccentric constructed an electric brassiere warmer.
build, construct, make