సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಅರವತ್ತು ಮತ್ತು ಹತ್ತನ್ನು ಕೂಡಿದಾಗ ಸಿಗುವ ಸಂಖ್ಯೆ
ఉదాహరణ : ಅವರಿಗೀಗ ಎಪ್ಪತ್ತು ವರ್ಷ ತುಂಬಿತು.
పర్యాయపదాలు : 70
ఇతర భాషల్లోకి అనువాదం :हिन्दी English
साठ और दस के योग से प्राप्त संख्या।
The cardinal number that is the product of ten and seven.
అర్థం : ಸರಿಸುಮಾರು ಎಪ್ಪತ್ತು
ఉదాహరణ : ಬಸ್ಸನ್ನಲ್ಲಿ ಎಪ್ಪತ್ತು ಜನ ಪ್ರಯಾಣ ಮಾಡುತ್ತಿದ್ದರು.
ఇతర భాషల్లోకి అనువాదం :हिन्दी
लगभग सत्तर।
అర్థం : ಅರವತ್ತರ ಸಂಖ್ಯೆಗೆ ಹತ್ತನ್ನು ಸೇರಿಸಿದರೆ ಆಗುವ ಒಟ್ಟು ಮೊತ್ತ
ఉదాహరణ : ಗೌಂಡಿ ಕೆಲಸಗಾರರಿಗೆ ದಿನಕ್ಕೆ ಎಪ್ಪತ್ತು ರೂಪಾಯಿ ಕೂಲಿ ಕೊಡಲಾಗುತ್ತದೆ.
పర్యాయపదాలు : 70, ಎಪ್ಪತ್ತನೆಯ
साठ और दस।
Being ten more than sixty.
ఆప్ స్థాపించండి