అర్థం : ಮೇಲೆ ಎತ್ತು
ఉదాహరణ :
ಮೇಜಿನ ಮೇಲೆ ಬಗ್ಗಿ ಕೆಲಸ ಮಾಡುತ್ತಿದ್ದ ಲೆಕ್ಕಪಾಲಕನು ನಾನು ನಮಸ್ಕರಿಸಿದ್ದರಿಂದಾಗಿ ತಲೆಯನ್ನು ಮೇಲಕ್ಕೆ ಎತ್ತಿದರು.
పర్యాయపదాలు : ಮೇಲೆ ಎತ್ತು
ఇతర భాషల్లోకి అనువాదం :
అర్థం : ಅಚಾನಕ್ಕಾಗಿ ಎತ್ತುವ ಅಥವಾ ಆರಂಭಿಸುವ ಪ್ರಕ್ರಿಯೆ
ఉదాహరణ :
ತಂದೆ ತೀರಿಕೊಂಡು ತಿಂಗಳೂ ಕಳೆದಿಲ್ಲ ಅಣ್ಣ ಆಸ್ತಿಯನ್ನು ಪಾಲುಮಾಡುವ ವಿಷಯವನ್ನು ಎತ್ತಿದನು.
పర్యాయపదాలు : ಪ್ರಸ್ತಾಪಿಸು, ಹೇಳು
అర్థం : ಕೆಲವು ಸಮಯದವರೆವಿಗೂ ಮೇಲೆ ಎತ್ತಿಕೊಂಡಿರು
ఉదాహరణ :
ಅವನು ಭಾರವನ್ನು ತಲೆಯ ಮೇಲೆ ಎತ್ತಿಕೊಂಡನು.
పర్యాయపదాలు : ಏರಿಸು, ಮೇಲೆ ಎತ್ತಿಕೊಳ್ಳು
ఇతర భాషల్లోకి అనువాదం :
అర్థం : ಬೀಜ ಒಡೆಯದ ಎತ್ತು
ఉదాహరణ :
ಗಂಡು ಎತ್ತನನ್ನು ಬಸವ ಎಂದು ಕರೆಯುತ್ತಾರೆ.
ఇతర భాషల్లోకి అనువాదం :