పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಎತ್ತಿಕೊಳ್ಳುವಂತಹ అనే పదం యొక్క అర్థం.

అర్థం : ಸಹಜವಾಗಿ ಒಂದು ಸ್ಥಾನದಿಂದ ಇನ್ನೊಂದು ಸ್ಥಾನಕ್ಕೆ ಇಡುವಂತಹ ಅಥವಾ ತೆಗೆದು ಕೊಂಡು ಹೋಗಬಹುದಾದಂತಹ

ఉదాహరణ : ಅವನ್ನು ಸುಲಭವಾಗಿ ಎತ್ತಿಕೊಳ್ಳುವಂತಹ ಸಾಮಾನುಗಳನ್ನು ಮಾತ್ರ ಎತ್ತಿಕೊಂಡನು.

పర్యాయపదాలు : ಎತ್ತಿಇಡುವ, ಎತ್ತಿಇಡುವಂತ, ಎತ್ತಿಇಡುವಂತಹ, ಎತ್ತಿಕೊಳ್ಳುವ, ಎತ್ತಿಕೊಳ್ಳುವಂತ


ఇతర భాషల్లోకి అనువాదం :

जो सहज में एक स्थान से दूसरे स्थान पर रखा या ले जाया जा सकता हो।

मेले में उठौए पाखानों की व्यवस्था की गई थी।
उठौआ, उठौवा

Easily or conveniently transported.

A portable television set.
portable

అర్థం : ಎತ್ತಿಕೊಂಡು ಹೋಗುವುದಕ್ಕೆ ಆಗುವಂತಹಯೋಗ್ಯವಾದಂತಹ

ఉదాహరణ : ಎತ್ತಿಕೊಳ್ಳುವ ಸಾಮಾನುಗಳನ್ನು ಬಿಟ್ಟು ಉಳಿದಿರುವ ಸಾಮಾನುಗಳನ್ನು ಕೂಲಿಯವರ ಕೈಯಲ್ಲಿ ತರಿಸಿಕೊಂಡರು.

పర్యాయపదాలు : ಎತ್ತಿಕೊಂಡು ಹೋಗುವಂತ, ಎತ್ತಿಕೊಂಡು ಹೋಗುವಂತಹ, ಎತ್ತಿಕೊಂಡುವ ಹೋಗುವ, ಎತ್ತಿಕೊಳ್ಳುವ, ಎತ್ತಿಕೊಳ್ಳುವಂತ, ಹೊರುವ, ಹೊರುವಂತ, ಹೊರುವಂತಹ


ఇతర భాషల్లోకి అనువాదం :

उठाकर ले जाने योग्य।

लोग उठाऊ सामानों को छोड़कर शेष सामानों को कुली से ढोवा लेते हैं।
उठाऊ, उठाने योग्य

Capable of being moved or conveyed from one place to another.

movable, moveable, transferable, transferrable, transportable