అర్థం : ಯಾವುದನ್ನು ಎಣಿಸಲಾಗಿದೆಯೋ
ఉదాహరణ :
ಎಣಿಸಿದ ವಸ್ತುಗಳನ್ನು ಬೇರೆ ಇಡಿ.
పర్యాయపదాలు : ಎಣಿಕೆ ಮಾಡಿದ, ಎಣಿಕೆ ಮಾಡಿದಂತ, ಎಣಿಕೆ ಮಾಡಿದಂತಹ, ಎಣಿಕೆ-ಮಾಡಿದ, ಎಣಿಕೆ-ಮಾಡಿದಂತ, ಎಣಿಕೆ-ಮಾಡಿದಂತಹ, ಎಣಿಸಲಾದ, ಎಣಿಸಲಾದಂತ, ಎಣಿಸಲಾದಂತಹ, ಎಣಿಸಿದಂತ, ಎಣಿಸಿದಂತಹ
ఇతర భాషల్లోకి అనువాదం :
అర్థం : ಎಣಿಕೆ ಮಾಡಿದಂತಹ ಅಥವಾ ಎಣಿಸಿದಂತಹ
ఉదాహరణ :
ಎಣಿಸಿದಂತಹ ಜನರುಗಳಲ್ಲಿ ಕೆಲವರು ಹೊರಗೆ ಹೋದರು.
పర్యాయపదాలు : ಎಣಿಕೆ ಮಾಡಲಾದ, ಎಣಿಕೆ ಮಾಡಲಾದಂತ, ಎಣಿಕೆ ಮಾಡಲಾದಂತಹ, ಎಣಿಕೆ ಮಾಡಿದ, ಎಣಿಕೆ ಮಾಡಿದಂತ, ಎಣಿಕೆ ಮಾಡಿದಂತಹ, ಎಣಿಸಲ್ಪಟ್ಟ, ಎಣಿಸಲ್ಪಟ್ಟಂತ, ಎಣಿಸಲ್ಪಟ್ಟಂತಹ, ಎಣಿಸಿದಂತ, ಎಣಿಸಿದಂತಹ
ఇతర భాషల్లోకి అనువాదం :