పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಎಣಿಕೆ అనే పదం యొక్క అర్థం.

ಎಣಿಕೆ   ನಾಮಪದ

అర్థం : ಸಂಖ್ಯೆ ಅಥವಾ ಎಣಿಕೆಯ ಸೂಚಕ

ఉదాహరణ : ಮೂರು, ಏಳರ ಸಂಖ್ಯೆಯನ್ನು ದುರಾದೃಷ್ಠ ಸಂಖ್ಯೆಗಳೆಂದು ಗುರುತಿಸುತ್ತಾರೆ.

పర్యాయపదాలు : ಅಂಖ್ಯೆ, ಸಂಖ್ಯೆ


ఇతర భాషల్లోకి అనువాదం :

संख्या या गिनती का सूचक।

मुझे बाज़ार से केवल दो अदद सामान खरीदने हैं।
अदद, नग

Any division of quantity accepted as a standard of measurement or exchange.

The dollar is the United States unit of currency.
A unit of wheat is a bushel.
Change per unit volume.
unit, unit of measurement

అర్థం : ಯಾವುದೇ ವಸ್ತು ಅಥವಾ ಸರಕನ್ನು ಎಣಿಸುವಿಕೆಯ ಕೆಲಸ

ఉదాహరణ : ಅವರ ಗಣನೆಯಲ್ಲಿ ದೊಡ್ಡ ದೊಡ್ಡ ವಿದ್ವಾಂಸರೂ ಸೇರಿದ್ದಾರೆ. ಅವರ ಎಣಿಕೆ ತಪ್ಪಾಗಿದೆ.

పర్యాయపదాలు : ಗಣತಿ, ಗಣನೆ, ಲೆಕ್ಕ


ఇతర భాషల్లోకి అనువాదం :

गिने जाने की क्रिया या भाव।

उनकी गणना बड़े-बड़े पंडितों में होती है।
अवगणन, गणन, गणना, गिनती, शुमार, संख्यान

అర్థం : ಯಾವುದೇ ವಸ್ತು ಸಂಗತಿಯ ವಸ್ತು ಸ್ಥಿತಿಯನ್ನು ಆದರಿಸಿ ಊಹೆಯ ಲೆಕ್ಕಾಚಾರ ಮಾಡುವುದು

ఉదాహరణ : ಈ ವಸ್ತುವಿನ ಅಂದಾಜು ಬೆಲೆ ನೂರು ರೂಪಾಯಿ ಇರಬಹುದು.

పర్యాయపదాలు : ಅಂದಾಜು, ಗ್ರಹಣ


ఇతర భాషల్లోకి అనువాదం :

किसी आधार पर अनुमान लगाने का कार्य।

इन आँकड़ों का फिर से आकलन करना होगा।
आकलन

A judgment of the qualities of something or somebody.

Many factors are involved in any estimate of human life.
In my estimation the boy is innocent.
estimate, estimation

అర్థం : ಒಳ್ಳೆಯದು-ಕೆಟ್ಟದು ಅಥವಾ ಹಾನಿ-ಲಾಭ ಮೊದಲಾದವುಗಳ ಗಣನೆ ಮಾಡಿ, ಅಧ್ಯಯನ ಪೂರ್ವಕವಾಗಿ ಮಾಡಿರುವ ಯೋಜನೆ

ఉదాహరణ : ಇದು ಸರ್ಕಾರದ ಲೆಕ್ಕವಾಗಿದೆ.

పర్యాయపదాలు : ಗಣಿತ, ಲೆಕ್ಕ


ఇతర భాషల్లోకి అనువాదం :

अच्छे-बुरे या हानि-लाभ आदि की गणना करके, ध्यानपूर्वक बनाई गई योजना।

यह सरकार का अपना गणित है।
गणित, हिसाब

అర్థం : ಯಾವುದಾದರೂ ವಿಷಯದಲ್ಲಿ ಬೇರೆಯವರ ವಿಚಾರ ಅಥವಾ ಆಲೋಚನೆ

ఉదాహరణ : ಎಲ್ಲರ ಅಭಿಪ್ರಾಯದಂತೆ ಈ ಕಟ್ಟಡದ ನಿರ್ಮಾಣವನ್ನು ಸ್ಥಗಿತಗೊಳಿಸಲಾಗಿದೆ

పర్యాయపదాలు : ಅನಿಸಿಕೆ, ಅಭಿಪ್ರಾಯ, ಜನಮತ, ತೋಚಿಕೆ


ఇతర భాషల్లోకి అనువాదం :

किसी विषय आदि में प्रकट किया हुआ किसी का अपना विचार या सम्मति।

सभी के मत से यह काम ठीक हो रहा है।
अभिमत, इंदिया, इन्दिया, खयाल, ख़याल, ख़्याल, ख्याल, तजवीज, तजवीज़, मत, राय, विचार, सम्मति

A personal belief or judgment that is not founded on proof or certainty.

My opinion differs from yours.
I am not of your persuasion.
What are your thoughts on Haiti?.
opinion, persuasion, sentiment, thought, view

అర్థం : ಅಯ್ಕೆ ಮಾಡಿದ ಸೌದೆಯ ತುಂಡು ಮುಂತಾದವುಗಳನ್ನು ರಾಶಿ ಮಾಡಿ ಅದರ ಮೇಲೆ ಹೆಣ ಸುಡುವುದು

ఉదాహరణ : ಇತ್ತಿಚಿನ ದಿನಗಳಲ್ಲಿ ನಡೆಯುತ್ತಿರುವುದನ್ನು ನೋಡಿದರೆ ಗಾಂಧೀಜಿ ಅವರ ಚಿಂತನೆ, ಆತ್ಮೀಯ ಸದ್ಭಾವನೆ, ಪ್ರೇಮ, ಅಹಿಂಸೆ ಇವೆಲ್ಲಾ ಅವರ ಜತೆನೆ ಸುಟ್ಟು ಬೂದಿಯಾದಂತೆ ಕಾಣುವುದು.

పర్యాయపదాలు : ಅಭಿಪ್ರಾಯ, ಆಶಯ, ಇಂಗಿತ, ಊಹೆ, ಕಲ್ಪನೆ, ಚಿಂತೆ, ವಿಚಾರ ಧಾರೆ, ವಿಚಾರ ಶಕ್ತಿ


ఇతర భాషల్లోకి అనువాదం :

चुनी हुई लकड़ियों आदि का वह ढेर जिस पर मुर्दा जलाते हैं।

आज के माहौल को देखते हुए ऐसा लगता है कि गाँधी जी की चिता के साथ ही आपसी सद्भाव, प्रेम, अहिंसा सब-कुछ जल कर राख हो गया।
अंतशय्या, अन्तशय्या, चिता, चित्या

Wood heaped for burning a dead body as a funeral rite.

funeral pyre, pyre

అర్థం : ಅದು ನಿಶ್ಚಿತ ಅಥವಾ ಸ್ಥಿರವಾಗಿರುವ ಸರ್ವಸಮ್ಮತಿಯಾದ ಅಥವಾ ಮಾಪನೆಯ ಅನುಸಾರವಾಗಿ ಯಾವುದೇ ಪ್ರಕಾರದ ಯೋಗ್ಯತೆ, ಶ್ರೇಷ್ಠತೆ, ಗುಣ ಇವೆಲ್ಲದರ ಅನುಮಾನ ಅಥವಾ ಕಲ್ಪನೆ

ఉదాహరణ : ಭಾರತದಲ್ಲಿ ಶಿಕ್ಷಣದ ಮಾನದಂಡನೆಯು ಮೊದಲಿಗಿಂತ ಈಗ ಉನ್ನತಿಯಲ್ಲಿದೆ.

పర్యాయపదాలు : ಅಳತೆ ಕೋಲು, ಒಂದು ಮಟ್ಟ, ಒಟ್ಟು, ಗಣನೆ, ಪರಿಮಾಣ


ఇతర భాషల్లోకి అనువాదం :

वह निश्चित या स्थिर किया हुआ सर्वमान्य मान या माप जिसके अनुसार किसी प्रकार की योग्यता, श्रेष्ठता, गुण आदि का अनुमान या कल्पना की जाए।

भारत में शिक्षा का मानदंड पहले से अच्छा हो गया है।
उच्चता स्तर, गुणवत्ता स्तर, पैमाना, प्रतिमान, बेंचमार्क, बेन्चमार्क, मानक, मानदंड, मानदण्ड, मापदंड, मापदण्ड

A standard or model or pattern regarded as typical.

The current middle-class norm of two children per family.
norm

అర్థం : ಶೂನ್ಯದಿಂದ ಏರುತ್ತಾ ಹೋಗುವ ಅಂಕೆ ಸಂಖ್ಯೆಗಳ ಎಣಿಸುವಿಕೆ

ఉదాహరణ : ಶಾಲಾ ಶಿಕ್ಷಕಿಯರು ಮಕ್ಕಳ ಎಣಿಕೆ ಮಾಡುತ್ತಿದ್ದಾರೆ.

పర్యాయపదాలు : ಎಣಿಸುವುದು, ಗಣನೆ, ಲೆಕ್ಕ


ఇతర భాషల్లోకి అనువాదం :

गिनकर या हिसाब लगाकर यह देखने की क्रिया कि कुल कितना हुआ है या है।

उसकी गणना गलत थी।
गणन, गणना, गणित, परिकलन, संख्यान, हिसाब

ಎಣಿಕೆ   ಕ್ರಿಯಾಪದ

అర్థం : ಯಾವುದಾದರು ವಸ್ತು ಮೊದಲಾದವುಗಳನ್ನು ಎಣಿಸುವುದು

ఉదాహరణ : ಅವರು ಸಭೆಯಲ್ಲಿ ಉಪಸ್ಥಿತರಿದ್ದ ಎಲ್ಲಾ ಜನರನ್ನು ಎಣಿಸಿದರು.

పర్యాయపదాలు : ಎಣಿಕೆ ಮಾಡು, ಎಣಿಸು, ಗಣನೆ, ಗಣನೆ ಮಾಡು


ఇతర భాషల్లోకి అనువాదం :

किसी वस्तु आदि की गिनती करना।

उसने सभा में उपस्थित सभी लोगों को गिना।
गिनती करना, गिनना, संख्या जानना

Determine the number or amount of.

Can you count the books on your shelf?.
Count your change.
count, enumerate, number, numerate