అర్థం : ಬಿಡುವಿಲ್ಲದೆ ಏನನ್ನಾದರೂ ಮಾಡುವುದು
ఉదాహరణ :
ಏನನ್ನಾದರೂ ನಿರಂತರವಾಗಿ ಮಾಡುವುದೇ ಜೀವನದ ಧರ್ಮ.
పర్యాయపదాలు : ಅವಿಚ್ಛಿನವಾಗಿ, ಅವಿರತ, ನಿರಂತರವಾಗಿ, ವಿರಾಮವಿಲ್ಲದೆ, ಸತತವಾಗಿ
ఇతర భాషల్లోకి అనువాదం :
అర్థం : ಯಾವುದೇ ಕೆಲಸ ಅಥವಾ ಸಂಗತಿಯು ವಿರಾಮವಿಲ್ಲದೆ ಕ್ರಮಬದ್ದವಾಗಿ ನಡೆಯುತ್ತಲೇ ಇರುವುದು
ఉదాహరణ :
ಎರಡು ಗಂಟೆಯಿಂದ ಎಡೆಬಿಡದೆ ಮಳೆ ಸುರಿಯುತ್ತಿದೆ.
ఇతర భాషల్లోకి అనువాదం :
बिना विराम के या बिना रुके या बिना क्रम-भंग के।
दो घंटे से लगातार बारिश हो रही है।అర్థం : ಏನನ್ನಾದರೂ ಕ್ರಮವಾಗಿ ಮಾಡುವುದು
ఉదాహరణ :
ಅನುಕ್ರಮವಾಗಿ ಮಕ್ಕಳಿಗೆ ಪೋಲಿಯೋ ಹನಿ ಹಾಕಲಾಯಿತು.
పర్యాయపదాలు : ಅನುಕ್ರಮವಾಗಿ, ಅವಿಚ್ಫಿನ್ನವಾಗಿ
ఇతర భాషల్లోకి అనువాదం :
एक-एक करके या एक के बाद एक।
क्रमशः सभी बच्चों को पोलिओ की ख़ुराक पिलाई गई।In proper order or sequence.
Talked to each child in turn.